ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಲಿದೆ. ಹೊಸ ವಿಚಾರ ಕಲಿಯುವ ಅವಕಾಶಗಳು ಬರಲಿದೆ. ಕೌಟುಂಬಿಕವಾಗಿ ಸಾಮರಸ್ಯದ ಕೊರತೆ ಕಂಡುಬಂದೀತು. ದೇವತಾ ಪ್ರಾರ್ಥನೆ ಮಾಡಿ....ಮತ್ತಷ್ಟು ಓದಿ
ಅ, ಆ, ಚು, ಚೆ, ಚೋ, ಲ, ಲಿ, ಲು, ಲೆ, ಲೋ
ಸಂಗಾತಿಯ ಸಣ್ಣ ಪುಟ್ಟ ಆಸೆಗಳೂ ದುಬಾರಿಯೆನಿಸೀತು. ಮನಸ್ಸಿಗೆ ಬಂದ ಕೆಲಸವನ್ನೂ ತಕ್ಷಣವೇ ಮಾಡಿಬಿಡಬೇಕು ಎನ್ನುವ ಧಾವಂತ ಕಂಡುಬರಲಿದೆ. ಮಹಿಳೆಯರಿಗೆ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡೀತು. ಎಚ್ಚರಿಕೆಯಿರಲಿ....ಮತ್ತಷ್ಟು ಓದಿ
ಈ, ಊ, ಎ, ಒ, ವಾ, ವೀ, ವೂ, ವೊ
ಅಂದುಕೊಂಡ ಸಮಯದಲ್ಲೇ ಕೆಲಸ ಮುಗಿಸಿದ ಸಂತೋಷ ನಿಮ್ಮದಾಗಿರಲಿದೆ. ಸಂಗಾತಿಯಿಂದ ಪ್ರೀತಿ ಸಿಗುವುದು. ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಬೇಕಾಗುತ್ತದೆ. ಹೊಸ ಸ್ನೇಹಿತರನ್ನು ಸಂಪಾದಿಸಲಿದ್ದೀರಿ....ಮತ್ತಷ್ಟು ಓದಿ
ಕಾ, ಕೀ, ಕೂ, ಘ, ಡ, ಛ, ಕೆ, ಹ
ಆತ್ಮೀಯರಿಂದಲೇ ನಿಮಗೆ ಕಷ್ಟಗಳು ಎದುರಾಗುವ ಸಾಧ್ಯತೆ. ಸಾಹಸ ಕೆಲಸಗಳಿಗೆ ಕೈಹಾಕುವ ಮುನ್ನ ಯೋಚಿಸಿ ಮುಂದುವರಿಯಿರಿ. ನೆರೆಹೊರೆಯವರೊಂದಿಗೆ ಅನಗತ್ಯ ಸಂಘರ್ಷಗಳಾದೀತು. ಎಚ್ಚರಿಕೆಯಿರಲಿ....ಮತ್ತಷ್ಟು ಓದಿ
ಹೀ, ಹು, ಹೇ, ಹೋ, ದಾ, ಡೀ, ಡು, ದೇ, ಮಾಡು
ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲಿದ್ದೀರಿ. ಹೂಡಿಕೆ ವ್ಯವಹಾರಗಳಿಂದ ಲಾಭ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಸದ್ಯದಲ್ಲೇ ಸಿಹಿ ಸುದ್ದಿ ಕಾದಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು....ಮತ್ತಷ್ಟು ಓದಿ
ಮ, ಮಿ, ಮೂ, ಮಿ, ಮೋ, ತಾ, ತಿ, ಟು, ತೆ
ನಿಮ್ಮ ಮನೆತನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಿಮ್ಮದಾಗಿರುತ್ತದೆ. ಹಿರಿಯರ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಮಹಿಳೆಯರಿಗೆ ಬಂಧುಮಿತ್ರರನ್ನು ಸ್ವಾಗತಿಸಲು ಸಿದ್ಧತೆ ಮಾಡಬೇಕಾಗುತ್ತದೆ. ಸೂಕ್ಷ್ಮ ವಿಚಾರಗಳನ್ನು ಸಂಗಾತಿಯ ಬಳಿ ಹಂಚಿಕೊಳ್ಳಲಿದ್ದೀರಿ....ಮತ್ತಷ್ಟು ಓದಿ
ಧೋ, ಪ, ಪೈ, ಪೂ, ಶ, ನ, ತಾ, ಪೆ, ಪೋ
ಬೇರೆಯವರು ನಿಮ್ಮ ಬಗ್ಗೆ ಆಡಿಕೊಳ್ಳುವ ಮಾತು ಮನಸ್ಸಿಗೆ ಬೇಸರವುಂಟು ಮಾಡೀತು. ಮಕ್ಕಳ ವಿದ್ಯಾಭ್ಯಾಸದ ನಿಮಿತ್ತ ಖರ್ಚುವೆಚ್ಚಗಳಾಗುತ್ತವೆ. ವ್ಯಾಪಾರಿಗಳಿಗೆ ಹಣ ಗಳಿಕೆಗೆ ಮಾರ್ಗ ಕಂಡುಬರಲಿದೆ. ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ....ಮತ್ತಷ್ಟು ಓದಿ
ರ, ರಿ, ರು, ರೆ, ರೋ, ತಾ, ತಿ, ತೂ, ತೆ
ಖರ್ಚು ವೆಚ್ಚಗಳಿಗೆ ಹೊಸ ದಾರಿಗಳು ಕಂಡುಬಂದೀತು. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವ ಅದೃಷ್ಟ ನಿಮ್ಮದಾಗಲಿದೆ. ಇಷ್ಟ ಭೋಜನ ಮಾಡುವ ಯೋಗ. ವೈದ್ಯ ವೃತ್ತಿಯವರಿಗೆ ಅನುಕೂಲಕರ ದಿನವಾಗಿರಲಿದೆ....ಮತ್ತಷ್ಟು ಓದಿ
ಗೆ, ನಾ, ನಿ, ನು, ನೆ, ನೋ, ಯಾ, ಯಿ, ಯು
ಪೂರ್ವ ಭಾಗಕ್ಕೆ ಸಂಚಾರ ಮಾಡುವುದರಿಂದ ನೀವು ಅಂದುಕೊಂಡ ಕೆಲಸಗಳು ನೆರವೇರಲಿದೆ. ವ್ಯವಹಾರದಲ್ಲಿ ಶತ್ರು ನಾಶವಾಗಲಿದೆ. ಅನಗತ್ಯ ಮಾತುಗಳಿಗೆ ನಿಯಂತ್ರಣವಿರಲಿ. ಮೇಲಧಿಕಾರಿಗಳಿಂದ ಪ್ರಶಂಸೆ ಯೋಗ....ಮತ್ತಷ್ಟು ಓದಿ
ಯೇ, ಯೋ, ಭಾ, ಭೀ, ಭೂ, ಧಾ, ಫ, ಧಾ, ಭೇ
ಹೊಸ ಮಿತ್ರರನ್ನು ಸಂಪಾದಿಸುವ ಅವಕಾಶ. ಹಿಂದೆ ಮಾಡಿದ್ದ ಹೂಡಿಕೆಗಳು ಇಂದು ಉಪಯೋಗಕ್ಕೆ ಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಕಂಡುಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ....ಮತ್ತಷ್ಟು ಓದಿ
ಭೋ, ಜಾ, ಜಿ, ಖಿ, ಖೂ, ಖೇ, ಖೋ, ಗ, ಗೀ
ಪ್ರೀತಿ ಪಾತ್ರರಿಂದ ದೂರವಾಗುವ ಸಂಕಟ ಎದುರಾದೀತು. ತಾಯಿ ಕಡೆಯಿಂದ ವಿಶೇಷ ವಾರ್ತೆ ಸಿಗುವುದು. ಹಿರಿಯರಿಂದ ಬಂದ ಬಳವಳಿ ಸಂರಕ್ಷಿಸುವ ಹೊಣೆಗಾರಿಕೆಯಿರಲಿದೆ. ವಿವಾಹಾದಿ ಪ್ರಯತ್ನಗಳಲ್ಲಿ ಮುನ್ನಡೆ....ಮತ್ತಷ್ಟು ಓದಿ
ಗು, ಗೆ, ಗೋ, ಸ, ಸಿ, ಸು, ಸೆ, ಸೋ, ಡಾ
ಮನಸ್ಸಿಗೆ ಇಷ್ಟವಾದವರ ಬಳಿ ಮಾತನಾಡಲಿದ್ದೀರಿ. ವಿವಾಹಾದಿ ಪ್ರಯತ್ನಗಳಿಗೆ ಮುನ್ನಡೆ ಸಿಗಲಿದೆ. ಉದ್ಯೋಗ ಸ್ಥಳದಲ್ಲಿ ಕೆಲಸದೊತ್ತಡ ಕಂಡುಬರುವುದು. ಹಾಗಿದ್ದರೂ ಪ್ರಯತ್ನಕ್ಕೆ ತಕ್ಕ ಫಲ ಸಿಗುವುದು. ...ಮತ್ತಷ್ಟು ಓದಿ
ಡಿ, ಡು, ಠ್, ಝಾ, ಎನ್, ದೇ, ಡೊ, ಚಾ, ಚಿ
ಹೌದು
ಇಲ್ಲ
ಸಾಧ್ಯವೇ ಇಲ್ಲ