Select Your Language

Notifications

webdunia
webdunia
webdunia
webdunia

ಮಹೇಶ್‌ ಶೆಟ್ಟಿ ತಿಮರೋಡಿಗೆ ತಿರುಗು ಬಾಣವಾಗುತ್ತಾ ಬುರುಡೆ ಪ್ರಕರಣ, ತನಿಖೆಯಲ್ಲಿ ಬಿಗ್‌ಟ್ವಿಸ್ಟ್‌

Mahesh Shetty Timarody

Sampriya

ಬೆಳ್ತಂಗಡಿ , ಶುಕ್ರವಾರ, 29 ಆಗಸ್ಟ್ 2025 (10:17 IST)
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮಾಸ್ಕ್‌ಮ್ಯಾನ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಮನೆ ತೋಟದ ಮಣ್ಣನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. 

ಮಾಸ್ಕ್‌ಮ್ಯಾನ್ ಚಿನ್ನಯ್ಯ ತಂದಿದ್ದ ಬುರುಡೆಯ ಮಣ್ಣನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಈ ಸಂಬಂಧ ತಿಮರೋಡಿ ಮನೆಯ ರಬ್ಬರ್ ತೋಟದ ಮಣ್ಣನ್ನು ವಶಕ್ಕೆ ಪಡೆದು ಆ ಮಣ್ಣಿಗೂ ಇದಕ್ಕೂ ತಾಳೆಯಾಗುತ್ತಾ ಎಂಬ ಅಂಶವನ್ನು ಕಂಡುಕೊಳ್ಳಲು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. 

ಒಂದು ವೇಳೆ ಎರಡು ಮಣ್ಣು ತಾಳೆಯಾದಲ್ಲಿ ಈ ಪ್ರಕರಣ ಸ್ಫೋಟಕ ತಿರುವು ಪಡೆದುಕೊಳ್ಳಲಿದೆ. 

ಈಗಾಗಲೇ ಎಸ್‌ಐಟಿ ತಂಡ ಪ್ರಕರಣ ಸಂಬಂಧ ವಶಕ್ಕೆ ಪಡೆದ ಸಾಕ್ಷ್ಯಗಳ ದಾಖಲೆ ಪರಿಶೀಲನೆ ನಡೆಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Today Gold Rate:‌ ಬಂಗಾರ ಖರೀದಿಸುವ ಪ್ಲಾನ್‌ನಲ್ಲಿರುವವರಿಗೆ ಬಿಗ್‌ ಶಾಕ್‌