ಸೋರೆಕಾಯಿ ಎಂದರೆ ಕೆಲವರಿಗೆ ಇಷ್ಟವಾಗಲ್ಲ. ಅದರೆ ಇದನ್ನು ಬಳಸಿ ಆರೋಗ್ಯಕರ ಮತ್ತು ರುಚಿಕರವಾದ ಆಮ್ಲೆಟ್ ಮಾಡಿದರೆ ಚಪ್ಪರಿಸಿಕೊಂಡು ತಿನ್ನುತ್ತೀರಿ.