ಶುಗರ್ ಲೆಸ್ ಖರ್ಜೂರ ಐಸ್ ಕ್ರೀಂ ರೆಸಿಪಿ

ಖರ್ಜೂರವನ್ನು ಬಳಸಿ ಸಕ್ಕರೆ, ಕಲರ್ ಪೌಡರ್ ಏನೂ ಬಳಸದೇ ಆರೋಗ್ಯಕರವಾದ ಐಸ್ ಕ್ರೀಂ ತಯಾರಿಸುವ ವಿಧಾನ ಇಲ್ಲಿದೆ.

Photo Credit: Instagram

ಬೌಲ್ ನಲ್ಲಿ ಖರ್ಜೂರ, ಗೋಡಂಬಿ, ಬಾದಾಮಿ ತೆಗೆದುಕೊಳ್ಳಿ

ಇದಕ್ಕೆ ಹಾಲು ಹಾಕಿ ಅರ್ಧಗಂಟೆ ನೆನೆಯಲು ಬಿಡಿ

ಈಗ ಇದನ್ನು ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಈ ಪೇಸ್ಟ್ ನ್ನು ಒಂದು ಬೌಲ್ ಗೆ ಹಾಕಿ ಸ್ವಲ್ಪ ಗೋಡಂಬಿ ಸೇರಿಸಿ

ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಮೇಲಿನಿಂದ ಚೋಕೋ ಚಿಪ್ಸ್ ಹಾಕಿ

ಇದನ್ನು ಫ್ರೀಝರ್ ನಲ್ಲಿಟ್ಟು ಫ್ರೀಝ್ ಮಾಡಿದರೆ ಐಸ್ ಕ್ರೀಂ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಕಲರ್ ಫುಲ್ ಕ್ಯಾರೆಟ್ ಲಡ್ಡು ರೆಸಿಪಿ

Follow Us on :-