ಕ್ಯಾರೆಟ್ ಬಳಸಿ ಹಲ್ವಾ, ಪಾಯಸ ತಿಂದಿರುತ್ತೀರಿ. ಇದನ್ನು ಬಳಸಿ ಕಲರ್ ಫುಲ್ ಆಗಿ ಲಡ್ಡು ಮಾಡಬಹುದು. ಕ್ಯಾರೆಟ್ ಬಳಸಿ ಮಾಡುವ ಲಡ್ಡು ರೆಸಿಪಿ ಇಲ್ಲಿದೆ ನೋಡಿ.