ಮಕ್ಕಳಿಗೂ ಇಷ್ಟವಾಗುವ ಆಪಲ್ ಕೇಕ್ ಮಾಡುವ ವಿಧಾನ

ಆಪಲ್ ಬಳಸಿ ಮಾಡುವ ಈ ಕೇಕ್ ಮಕ್ಕಳಿಗೂ ಇಷ್ಟವಾಗಬಹುದು. ಇದನ್ನು ಮಾಡುವುದು ತುಂಬಾ ಸುಲಭ. ಇಲ್ಲಿದೆ ರೆಸಿಪಿ.

Photo Credit: Instagram

ಮೊದಲು ಆಪಲ್ ಗೆ ಜೇನು ತುಪ್ಪ ಬೆರೆಸಿ ನುಣ್ಣಗೆ ರುಬ್ಬಿ

ಈಗ ಇದಕ್ಕೆ ಎರಡು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ

ಬಳಿಕ ಒಂದು ಸ್ಪೂನ್ ಫ್ರೆಶ್ ಕ್ರೀಮ್ ಹಾಕಿ

ಈಗ ಇದನ್ನು ಚೆನ್ನಾಗಿ ಕಲಸಿ ಹಿಟ್ಟು ರೆಡಿ ಮಾಡಿ

ಪೇಪರ್ ಹಾಕಿ ರೆಡಿ ಮಾಡಿಟ್ಟಿರು ಕೇಕ್ ಪಾನ್ ಗೆ ಇದನ್ನು ಸುರುವಿ

ಇದನ್ನು ಬೇಕ್ ಮಾಡಿ ಮೇಲಿನಿಂದ ಪೌಡರ್ ಶುಗರ್ ಹಾಕಿದರೆ ಕೇಕ್ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಸೋರೆಕಾಯಿಯಿಂದ ಆಮ್ಲೆಟ್ ಮಾಡುವುದು ಹೇಗೆ ನೋಡಿ

Follow Us on :-