ಬಾಳೆಕಾಯಿ ಖಾರ ಕಡುಬು ಮಾಡೋದು ಹೇಗೆ ಗೊತ್ತಾ

ಬಾಳೆಕಾಯಿ ಬಳಸಿ ಬಾಳೆ ಎಲೆಯಲ್ಲಿ ಖಾರ ಕಡುಬು ಮಾಡೋದು ಹೇಗೆ ಗೊತ್ತಾ? ಮಳೆಗಾಲಕ್ಕೆ ಖಾರ ಖಾರವಾಗಿ ಇದು ರುಚಿಕರವಾಗಿರುತ್ತದೆ.

Photo Credit: Instagram

ಬಾಳೆಕಾಯಿಯ ಸಿಪ್ಪೆ ತೆಗೆದು ತೆಳುವಾಗಿ ಉದ್ದಕ್ಕೆ ಕಟ್ ಮಾಡಿ

ಇದನ್ನ ನೀರಿನಲ್ಲಿ ಮುಳುಗಿಸಿ ತೊಳೆದುಕೊಳ್ಳಿ

ಈಗ ಜೀರಿಗೆ, ಬೆಳ್ಳುಳ್ಳಿ, ಕೆಂಪಾದ ಹಸಿಮೆಣಸು ತೆಗೆದುಕೊಳ್ಳಿ

ಇದನ್ನು ಚೆನ್ನಾಗಿ ಅರೆದು, ಉಪ್ಪು, ಎಣ್ಣೆ ಹಾಕಿ ಮಿಕ್ಸ್ ಮಾಡಿ

ಈ ಮಸಾಲೆಯನ್ನು ಬಾಳೆಕಾಯಿಗೆ ಹಚ್ಚಿ ಬಾಳೆ ಎಲೆಯಲ್ಲಿ ಮಡಚಿಡಿ

ಒಂದು ತವಾಗೆ ಸ್ವಲ್ಪ ಎಣ್ಣೆ ಹಾಕಿ ಈ ಬಾಳೆ ಎಲೆ ಸಮೇತ ಬೇಯಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಶುಗರ್ ಲೆಸ್ ಖರ್ಜೂರ ಐಸ್ ಕ್ರೀಂ ರೆಸಿಪಿ

Follow Us on :-