ಗಣೇಶ ಹಬ್ಬಕ್ಕೆ ದೇವರಿಗೆ ನೈವೇದ್ಯ ಮಾಡಲು ಲಡ್ಡು ಇರಲೇಬೇಕು. ಇದಕ್ಕಾಗಿ ಕುಚ್ಚಿಲಕ್ಕಿ ಬಳಸಿ ಒಂದು ಸ್ಪೆಷಲ್ ಲಡ್ಡು ಮಾಡಿ ಮಾಡುವ ವಿಧಾನ ಇಲ್ಲಿದೆ.