ಗಣೇಶ ಹಬ್ಬಕ್ಕೆ ನೈವೇದ್ಯವಾಗಿ ಮೋದಕ ಮಾಡಲೇಬೇಕು. ಆದರೆ ಎಣ್ಣೆಯಲ್ಲಿ ಕರಿಯುವುದು ಇಷ್ಟವಿಲ್ಲವೆಂದರೆ ಕರಿಯದೇ ಮೋದಕ ಮಾಡಬಹುದು. ಇಲ್ಲಿದೆ ರೆಸಿಪಿ.