ಚೀಸೀ ಬ್ರೆಡ್ ಡಿಫರೆಂಟ್ ಆಗಿ ಮಾಡಿ

ಚೀಸೀ ಬ್ರೆಡ್ ಮಾಡುವ ವಿಧಾನ ಈಗಾಗಲೇ ನಿಮಗೆ ಗೊತ್ತಿರುತ್ತದೆ. ಇದನ್ನೇ ಸ್ವಲ್ಪ ಡಿಫರೆಂಟ್ ಆಗಿ ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಮೊದಲು ಬ್ರೆಡ್ ತುದಿ ಕತ್ತರಿಸಿಟ್ಟುಕೊಳ್ಳಿ

ಆಲೂಗಡ್ಡೆ, ಈರುಳ್ಳಿ, ಗರಂ ಮಸಾಲೆ, ಉಪ್ಪು ಸೇರಿಸಿ ಮಸಾಲೆ ರೆಡಿ ಮಾಡಿ

ಮಸಾಲೆಯನ್ನು ಸ್ಲೈಝ್ ಮಾಡಿದ ಬ್ರೆಡ್ ಮೇಲೆ ಹಚ್ಚಿ ಇನ್ನೊಂದನ್ನು ಮುಚ್ಚಿ

ಈಗ ಇದನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಗ್ರಿಲ್ ಸ್ಟಿಕ್ ಗೆ ಸಿಕ್ಕಿಸಿ

ಈಗ ಬಜ್ಜಿ ಹಿಟ್ಟು ರೆಡಿ ಮಾಡಿ ಇದಕ್ಕೆ ಕೋಟಿಂಗ್ ಕೊಡಿ

ಪಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಸ್ಟಿಕ್ ಇಟ್ಟು ಚಿಲ್ಲಿ ಫ್ಲೇಕ್ಸ್ ಹಾಕಿ ಬೇಯಲು ಬಿಡಿ

ಬೆಂದ ಬಳಿಕ ಹೊರತೆಗೆದು ಮೇಲಿನಿಂದ ಚೀಸ್ ತುರಿದು ಹಾಕಿದರೆ ಚೀಸ್ ಬ್ರೆಡ್ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಸಕ್ಕರೆ, ಬೆಲ್ಲ ಬಳಸದೇ ಕೊಬ್ಬರಿ ಲಡ್ಡು ಮಾಡಿ

Follow Us on :-