ಈ ಆಸ್ಪತ್ರೆಗೆ ದಾಖಲಾದ್ರೆ ನರ್ಸ್ ಗಳು ಮಾಡ್ತಾರೆ ಫ್ರೀ ಸೆಕ್ಸ್

ಗುರುವಾರ, 7 ಮಾರ್ಚ್ 2019 (17:08 IST)
ಆಸ್ಪತ್ರೆ ಎಂದರೆ ಮೂಗು ಮುರಿದು, ಸಂಕಟ ಪಡುವ ಜನರೇ ಹೆಚ್ಚು. ಆದರೆ ಇಲ್ಲೊಂದು ಆಸ್ಪತ್ರೆಗೆ ದಾಖಲಾಗಬೇಕಾದರೆ ಜನರು ಒಂದು ಕ್ಷಣವೂ ಹಿಂದೆ ಮುಂದೆ ನೋಡೋದಿಲ್ಲ.

ಅಯ್ಯೋ ಆಸ್ಪತ್ರೆ ವಾಸ ಯಾರಿಗೆ ಬೇಕು, ನನ್ನನ್ನು ಹೇಗಾದರೂ ಮಾಡಿ ಇಲ್ಲಿಂದ ಕರೆದುಕೊಂಡು ಹೋಗಿ ಎನ್ನುವ ಆಸ್ಪತ್ರೆಗೆ ದಾಖಲಾದ ರೋಗಿಗಳ ಆರ್ತನಾದ ನಾವು ಕೇಳಿರುತ್ತೇವೆ. ಆದರೆ ಬ್ರಿಟನ್ ಕಥೇನೇ ಬೇರೆ. ಅಲ್ಲಿ ದಾದಿಯರ ಸೇವೆ ಪಡೆಯುತ್ತಿರುವ ‘ಪುರುಷ’ ರೋಗಿಗಳು ಇಂತಹ ಸೊಲ್ಲೆತ್ತುವುದಿಲ್ಲ.

ಕಾರಣ ಅವರಿಗೆ ಆಸ್ಪತ್ರೆಯಲ್ಲಿದ್ದರೆ ದಾದಿಯರ ‘ಸಾಂಗತ್ಯ’ ಉಚಿತವಾಗಿ ದೊರಕುತ್ತದೆ! ಇಲ್ಲಿನ ಪ್ರತಿ 10 ಜನ ನರ್ಸಗಳಲ್ಲಿ ಒಬ್ಬಿಬ್ಬರು ರೋಗಿಯ ಜತೆ ಸರಸ, ಸಲ್ಲಾಪಗಳಲ್ಲಿ ತೊಡಗುತ್ತಾರೆ. ಹೀಗಂತ ನರ್ಸಿಂಗ್ ಟೈಮ್ಸ್ ನಿಯತಕಾಲಿಕೆ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಆರರಲ್ಲಿ ಒಬ್ಬರು ದಾದಿಯರು ರೋಗಿಗಳ ಜತೆ ‘ರಹಸ್ಯ’ ಲೈಂಗಿಕ ಸಂಬಂಧವಿರಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಕೆಲವು ಮದುವೆಯಲ್ಲಿ ಪರ್ಯವಸಾನಗೊಂಡದ್ದೂ ಇದೆ.

ಇನ್ನೊಂದು ಸಂಗತಿ ಎಂದರೆ ಬ್ರಿಟನ್‌ನಲ್ಲಿ ಒಟ್ಟಾರೆ 4 ಲಕ್ಷ ದಾದಿಯರಿದ್ದಾರೆ. ಇವರಲ್ಲಿ ಹೆಚ್ಚಿನವರು ಭಾರತೀಯ ನಾರಿಯರು! ರೋಗಿಯ ಜತೆ ಸರಸ, ಸಂಬಂಧಗಳ ಬಗ್ಗೆ ತಲೆಕೆಡಿಸಿಕೊಂಡಿರುವ ಇಲ್ಲಿನ ಆರೋಗ್ಯ ರಕ್ಷಾ ನಿಯಂತ್ರಣ ಪ್ರಾಧಿಕಾರ ಹೊಸ ರೋಗಿಯ ಜತೆ ಲೈಂಗಿಕ ಸಂಬಂಧ ಇಟ್ಟುಕೊಂಡರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳನ್ನು ಹೋಗಲಾಡಿಸಲು ಹೀಗೆ ಮಾಡಿ