ಮಲ್ಲಿಗೆ ಗಿಡದಲ್ಲಿ ಹೂ ಬರಬೇಕೆಂದರೆ ಇಲ್ಲಿದೆ ಟಿಪ್ಸ್

ಮಲ್ಲಿಗೆ ಗಿಡವನ್ನು ಪಾಟ್ ನಲ್ಲಿ ನೆಟ್ಟರೆ ಒಮ್ಮೆ ಮಾತ್ರ ಹೂ ಬಿಡುತ್ತದೆ ಎಂಬ ಚಿಂತೆಯೇ? ಹಾಗಿದ್ದರೆ ಸದಾ ಹೂ ಬಿಡಲು ಇಲ್ಲಿದೆ ಅಮೂಲ್ಯ ಟಿಪ್ಸ್.

Photo Credit: Instagram

ಮಲ್ಲಿಗೆ ಗಿಡವನ್ನು ನರ್ಸರಿಯಿಂದ ತಂದರೆ ಒಮ್ಮೆ ಮಾತ್ರ ಹೂ ಬರುತ್ತದೆ

ನಂತರ ಇದು ಬಾಡಿ ಹೋಗಿ ಗಿಡ ಸತ್ತೇ ಹೋಗಬಹುದು

ಕ್ಯಾಲ್ಶಿಯಂ ಅಂಶದ ಕೊರತೆಯಿಂದ ಗಿಡ ಸಾಯುತ್ತದೆ

ಇದಕ್ಕಾಗಿ ಒಮ್ಮೆ ಹೂ ಬಿಟ್ಟ ಬಳಿಕ ಒಂದು ಹಿಡಿ ಹೊಸ ಮಣ್ಣು ಹಾಕಿ

ಬಳಿಕ ಗಿಡದ ಬುಡಕ್ಕೆ ಸ್ವಲ್ಪ ಅರಿಶಿನ ಪುಡಿ/ಮಜ್ಜಿಗೆ ಹಾಕಿ

ಬಳಿಕ ಸ್ವಲ್ಪ ಸುಣ್ಣದ ನೀರು ಅಥವಾ ಒಂದು ಚಾಕ್ ಪೀಸ್ ನ್ನು ಹಾಕಿ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ಬೆಣ್ಣೆ ಮುರುಕು ಮಾಡುವ ವಿಧಾನ

Follow Us on :-