ಮಳೆ ಬರುವಾಗ ಕುರುಕಲು ತಿನ್ನಬೇಕೆನಿಸಿದರೆ ಮನೆಯಲ್ಲಿಯೇ ಸುಲಭವಾಗಿ ಬೆಣ್ಣೆ ಮುರುಕು ಮಾಡಿ. ಬಾಯಲ್ಲಿಟ್ಟರೆ ಕರಗುವ ಬೆಣ್ಣೆ ಮುರುಕು ಮಾಡುವ ವಿಧಾನ ಇಲ್ಲಿದೆ.