ಇಂದು ಶನಿವಾರವಾಗಿದ್ದು ಶನಿದೋಷವಿರುವವರು ಆಂಜನೇಯನ ಮಂತ್ರ ಪಠಿಸುವುದರಿಂದ ಶನಿಯ ಪ್ರಭಾವ ತಕ್ಕಮಟ್ಟಿಗೆ ಕಡಿಮೆಯಾಗುವುದು. ಮಕ್ಕೂ ಓದಬಹುದಾದ ಆಂಜನೇಯನ ಕುರಿತಾದ ಜಯ ಪಂಚಕಂ ಸ್ತೋತ್ರ ಇಲ್ಲಿದೆ ನೋಡಿ.
ಜಯತ್ಯತಿಬಲೋ ರಾಮೋ ಲಕ್ಷ್ಮಣಶ್ಚ ಮಹಾಬಲಃ |
ರಾಜಾ ಜಯತಿ ಸುಗ್ರೀವೋ ರಾಘವೇಣಾಭಿಪಾಲಿತಃ || ೩೩ ||
ದಾಸೋಽಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ |
ಹನುಮಾನ್ ಶತ್ರುಸೈನ್ಯಾನಾಂ ನಿಹಂತಾ ಮಾರುತಾತ್ಮಜಃ || ೩೪ ||
ನ ರಾವಣಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್ |
ಶಿಲಾಭಿಸ್ತು ಪ್ರಹರತಃ ಪಾದಪೈಶ್ಚ ಸಹಸ್ರಶಃ || ೩೫ ||
ಅರ್ದಯಿತ್ವಾ ಪುರೀಂ ಲಂಕಾಮಭಿವಾದ್ಯ ಚ ಮೈಥಿಲೀಮ್ |
ಸಮೃದ್ಧಾರ್ಥೋ ಗಮಿಷ್ಯಾಮಿ ಮಿಷತಾಂ ಸರ್ವರಕ್ಷಸಾಮ್ || ೩೬ ||
ತಸ್ಯ ಸನ್ನಾದಶಬ್ದೇನ ತೇಽಭವನ್ಭಯಶಂಕಿತಾಃ |
ದದೃಶುಶ್ಚ ಹನೂಮಂತಂ ಸಂಧ್ಯಾಮೇಘಮಿವೋನ್ನತಮ್ || ೩೭ ||