Select Your Language

Notifications

webdunia
webdunia
webdunia
webdunia

ನರಸಿಂಹಾಷ್ಟಕಂವನ್ನು ತಪ್ಪದೇ ಓದಿ, ಫಲವೇನು ತಿಳಿಯಿರಿ

Narasimha God
ಜೀವನದಲ್ಲಿ ಶತ್ರು ಭಯ, ಮಾನಸಿಕ ಭಯ, ಹಿಂಜರಿಕೆ, ಸೋಲಿನ ಭಯ ಕಾಡುತ್ತಿದ್ದರೆ ನಮ್ಮಲ್ಲಿ ಧೈರ್ಯ, ಆತ್ಮಶಕ್ತಿ ತುಂಬಲು ನರಸಿಂಹನ ಕುರಿತು ಪ್ರಾರ್ಥನೆ ಮಾಡಬೇಕು. ಇದಕ್ಕಾಗಿ ನರಸಿಂಹಾಷ್ಟಕಂವನ್ನು ತಪ್ಪದೇ ಓದಿ.

ಶ್ರೀಮದಕಲಂಕ ಪರಿಪೂರ್ಣ ಶಶಿಕೋಟಿ-
ಶ್ರೀಧರ ಮನೋಹರ ಸಟಾಪಟಲ ಕಾಂತ|
ಪಾಲಯ ಕೃಪಾಲಯ ಭವಾಂಬುಧಿ-ನಿಮಗ್ನಂ
ದೈತ್ಯವರಕಾಲ ನರಸಿಂಹ ನರಸಿಂಹ || ೧ ||
ಪಾದಕಮಲಾವನತ ಪಾತಕಿ-ಜನಾನಾಂ
ಪಾತಕದವಾನಲ ಪತತ್ರಿವರ-ಕೇತೋ|
ಭಾವನ ಪರಾಯಣ ಭವಾರ್ತಿಹರಯಾ ಮಾಂ
ಪಾಹಿ ಕೃಪಯೈವ ನರಸಿಂಹ ನರಸಿಂಹ || ೨ ||
ತುಂಗನಖ-ಪಂಕ್ತಿ-ದಲಿತಾಸುರ-ವರಾಸೃಕ್
ಪಂಕ-ನವಕುಂಕುಮ-ವಿಪಂಕಿಲ-ಮಹೋರಃ |
ಪಂಡಿತನಿಧಾನ-ಕಮಲಾಲಯ ನಮಸ್ತೇ
ಪಂಕಜನಿಷಣ್ಣ ನರಸಿಂಹ ನರಸಿಂಹ || ೩ ||
ಮೌಲಿಷು ವಿಭೂಷಣಮಿವಾಮರ ವರಾಣಾಂ
ಯೋಗಿಹೃದಯೇಷು ಚ ಶಿರಸ್ಸುನಿಗಮಾನಾಮ್ |
ರಾಜದರವಿಂದ-ರುಚಿರಂ ಪದಯುಗಂ ತೇ
ದೇಹಿ ಮಮ ಮೂರ್ಧ್ನಿ ನರಸಿಂಹ ನರಸಿಂಹ || ೪ ||
ವಾರಿಜವಿಲೋಚನ ಮದಂತಿಮ-ದಶಾಯಾಂ
ಕ್ಲೇಶ-ವಿವಶೀಕೃತ-ಸಮಸ್ತ-ಕರಣಾಯಾಮ್ |
ಏಹಿ ರಮಯಾ ಸಹ ಶರಣ್ಯ ವಿಹಗಾನಾಂ
ನಾಥಮಧಿರುಹ್ಯ ನರಸಿಂಹ ನರಸಿಂಹ || ೫ ||
ಹಾಟಕ-ಕಿರೀಟ-ವರಹಾರ-ವನಮಾಲಾ
ಧಾರರಶನಾ-ಮಕರಕುಂಡಲ-ಮಣೀಂದ್ರೈಃ |
ಭೂಷಿತಮಶೇಷ-ನಿಲಯಂ ತವ ವಪುರ್ಮೇ
ಚೇತಸಿ ಚಕಾಸ್ತು ನರಸಿಂಹ ನರಸಿಂಹ || ೬ ||
ಇಂದು ರವಿ ಪಾವಕ ವಿಲೋಚನ ರಮಾಯಾಃ
ಮಂದಿರ ಮಹಾಭುಜ-ಲಸದ್ವರ-ರಥಾಂಗ|
ಸುಂದರ ಚಿರಾಯ ರಮತಾಂ ತ್ವಯಿ ಮನೋ ಮೇ
ನಂದಿತ ಸುರೇಶ ನರಸಿಂಹ ನರಸಿಂಹ || ೭ ||
ಮಾಧವ ಮುಕುಂದ ಮಧುಸೂದನ ಮುರಾರೇ
ವಾಮನ ನೃಸಿಂಹ ಶರಣಂ ಭವ ನತಾನಾಮ್ |
ಕಾಮದ ಘೃಣಿನ್ ನಿಖಿಲಕಾರಣ ನಯೇಯಂ
ಕಾಲಮಮರೇಶ ನರಸಿಂಹ ನರಸಿಂಹ || ೮ ||
ಅಷ್ಟಕಮಿದಂ ಸಕಲ-ಪಾತಕ-ಭಯಘ್ನಂ
ಕಾಮದಂ ಅಶೇಷ-ದುರಿತಾಮಯ-ರಿಪುಘ್ನಮ್ |
ಯಃ ಪಠತಿ ಸಂತತಮಶೇಷ-ನಿಲಯಂ ತೇ
ಗಚ್ಛತಿ ಪದಂ ಸ ನರಸಿಂಹ ನರಸಿಂಹ || ೯ ||
ಇತಿ ಶ್ರೀ ನೃಸಿಂಹಾಷ್ಟಕಂ ||

Share this Story:

Follow Webdunia kannada

ಮುಂದಿನ ಸುದ್ದಿ

ಶತ್ರು ಭಯವಿದ್ದರೆ ಕಾಳೀ ಹೃದಯ ಸ್ತೋತ್ರವನ್ನು ತಪ್ಪದೇ ಓದಿ