Select Your Language

Notifications

webdunia
webdunia
webdunia
webdunia

ಧನಾದಾಯ ವೃದ್ಧಿಗಾಗಿ ಲಕ್ಷ್ಮೀನರಸಿಂಹ ಅಷ್ಟೋತ್ತರ ಓದಿ

Lakshmi Devi

Krishnaveni K

ಬೆಂಗಳೂರು , ಶುಕ್ರವಾರ, 18 ಜುಲೈ 2025 (08:29 IST)
ಇಂದು ಶುಕ್ರವಾರವಾಗಿದ್ದು ಬೇಡಿದ ವರವನ್ನು ಕೊಡುವ ಲಕ್ಷ್ಮೀ ದೇವಿಗೆ ವಿಶೇಷವಾದ ದಿನವಾಗಿದೆ. ಈ ದಿನ ಧನಾದಾಯ ವೃದ್ಧಿ, ಐಶ್ವರ್ಯ ಪ್ರಾಪ್ತಿಗಾಗಿ ಲಕ್ಷ್ಮೀನರಸಿಂಹ ಅಷ್ಟೋತ್ತರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ಓಂ ನಾರಸಿಂಹಾಯ ನಮಃ
ಓಂ ಮಹಾಸಿಂಹಾಯ ನಮಃ
ಓಂ ದಿವ್ಯ ಸಿಂಹಾಯ ನಮಃ
ಓಂ ಮಹಾಬಲಾಯ ನಮಃ
ಓಂ ಉಗ್ರ ಸಿಂಹಾಯ ನಮಃ
ಓಂ ಮಹಾದೇವಾಯ ನಮಃ
ಓಂ ಸ್ತಂಭಜಾಯ ನಮಃ
ಓಂ ಉಗ್ರಲೋಚನಾಯ ನಮಃ
ಓಂ ರೌದ್ರಾಯ ನಮಃ
ಓಂ ಸರ್ವಾದ್ಭುತಾಯ ನಮಃ ॥ 10 ॥
ಓಂ ಶ್ರೀಮತೇ ನಮಃ
ಓಂ ಯೋಗಾನಂದಾಯ ನಮಃ
ಓಂ ತ್ರಿವಿಕ್ರಮಾಯ ನಮಃ
ಓಂ ಹರಯೇ ನಮಃ
ಓಂ ಕೋಲಾಹಲಾಯ ನಮಃ
ಓಂ ಚಕ್ರಿಣೇ ನಮಃ
ಓಂ ವಿಜಯಾಯ ನಮಃ
ಓಂ ಜಯವರ್ಣನಾಯ ನಮಃ
ಓಂ ಪಂಚಾನನಾಯ ನಮಃ
ಓಂ ಪರಬ್ರಹ್ಮಣೇ ನಮಃ ॥ 20 ॥
ಓಂ ಅಘೋರಾಯ ನಮಃ
ಓಂ ಘೋರ ವಿಕ್ರಮಾಯ ನಮಃ
ಓಂ ಜ್ವಲನ್ಮುಖಾಯ ನಮಃ
ಓಂ ಮಹಾ ಜ್ವಾಲಾಯ ನಮಃ
ಓಂ ಜ್ವಾಲಾಮಾಲಿನೇ ನಮಃ
ಓಂ ಮಹಾ ಪ್ರಭವೇ ನಮಃ
ಓಂ ನಿಟಲಾಕ್ಷಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ದುರ್ನಿರೀಕ್ಷಾಯ ನಮಃ
ಓಂ ಪ್ರತಾಪನಾಯ ನಮಃ ॥ 30 ॥
ಓಂ ಮಹಾದಂಷ್ಟ್ರಾಯುಧಾಯ ನಮಃ
ಓಂ ಪ್ರಾಜ್ಞಾಯ ನಮಃ
ಓಂ ಚಂಡಕೋಪಿನೇ ನಮಃ
ಓಂ ಸದಾಶಿವಾಯ ನಮಃ
ಓಂ ಹಿರಣ್ಯಕ ಶಿಪುಧ್ವಂಸಿನೇ ನಮಃ
ಓಂ ದೈತ್ಯದಾನ ವಭಂಜನಾಯ ನಮಃ
ಓಂ ಗುಣಭದ್ರಾಯ ನಮಃ
ಓಂ ಮಹಾಭದ್ರಾಯ ನಮಃ
ಓಂ ಬಲಭದ್ರಕಾಯ ನಮಃ
ಓಂ ಸುಭದ್ರಕಾಯ ನಮಃ ॥ 40 ॥
ಓಂ ಕರಾಳಾಯ ನಮಃ
ಓಂ ವಿಕರಾಳಾಯ ನಮಃ
ಓಂ ವಿಕರ್ತ್ರೇ ನಮಃ
ಓಂ ಸರ್ವರ್ತ್ರಕಾಯ ನಮಃ
ಓಂ ಶಿಂಶುಮಾರಾಯ ನಮಃ
ಓಂ ತ್ರಿಲೋಕಾತ್ಮನೇ ನಮಃ
ಓಂ ಈಶಾಯ ನಮಃ
ಓಂ ಸರ್ವೇಶ್ವರಾಯ ನಮಃ
ಓಂ ವಿಭವೇ ನಮಃ
ಓಂ ಭೈರವಾಡಂಬರಾಯ ನಮಃ ॥ 50 ॥
ಓಂ ದಿವ್ಯಾಯ ನಮಃ
ಓಂ ಅಚ್ಯುತಾಯ ನಮಃ
ಓಂ ಕವಯೇ ನಮಃ
ಓಂ ಮಾಧವಾಯ ನಮಃ
ಓಂ ಅಧೋಕ್ಷಜಾಯ ನಮಃ
ಓಂ ಅಕ್ಷರಾಯ ನಮಃ
ಓಂ ಶರ್ವಾಯ ನಮಃ
ಓಂ ವನಮಾಲಿನೇ ನಮಃ
ಓಂ ವರಪ್ರದಾಯ ನಮಃ
ಓಂ ಅಧ್ಭುತಾಯ ನಮಃ
ಓಂ ಭವ್ಯಾಯ ನಮಃ
ಓಂ ಶ್ರೀವಿಷ್ಣವೇ ನಮಃ
ಓಂ ಪುರುಷೋತ್ತಮಾಯ ನಮಃ
ಓಂ ಅನಘಾಸ್ತ್ರಾಯ ನಮಃ
ಓಂ ನಖಾಸ್ತ್ರಾಯ ನಮಃ
ಓಂ ಸೂರ್ಯ ಜ್ಯೋತಿಷೇ ನಮಃ
ಓಂ ಸುರೇಶ್ವರಾಯ ನಮಃ
ಓಂ ಸಹಸ್ರಬಾಹವೇ ನಮಃ
ಓಂ ಸರ್ವಜ್ಞಾಯ ನಮಃ ॥ 70 ॥
ಓಂ ಸರ್ವಸಿದ್ಧ ಪ್ರದಾಯಕಾಯ ನಮಃ
ಓಂ ವಜ್ರದಂಷ್ಟ್ರಯ ನಮಃ
ಓಂ ವಜ್ರನಖಾಯ ನಮಃ
ಓಂ ಮಹಾನಂದಾಯ ನಮಃ
ಓಂ ಪರಂತಪಾಯ ನಮಃ
ಓಂ ಸರ್ವಮಂತ್ರೈಕ ರೂಪಾಯ ನಮಃ
ಓಂ ಸರ್ವತಂತ್ರಾತ್ಮಕಾಯ ನಮಃ
ಓಂ ಅವ್ಯಕ್ತಾಯ ನಮಃ
ಓಂ ಸುವ್ಯಕ್ತಾಯ ನಮಃ ॥ 80 ॥
ಓಂ ವೈಶಾಖ ಶುಕ್ಲ ಭೂತೋತ್ಧಾಯ ನಮಃ
ಓಂ ಶರಣಾಗತ ವತ್ಸಲಾಯ ನಮಃ
ಓಂ ಉದಾರ ಕೀರ್ತಯೇ ನಮಃ
ಓಂ ಪುಣ್ಯಾತ್ಮನೇ ನಮಃ
ಓಂ ದಂಡ ವಿಕ್ರಮಾಯ ನಮಃ
ಓಂ ವೇದತ್ರಯ ಪ್ರಪೂಜ್ಯಾಯ ನಮಃ
ಓಂ ಭಗವತೇ ನಮಃ
ಓಂ ಪರಮೇಶ್ವರಾಯ ನಮಃ
ಓಂ ಶ್ರೀ ವತ್ಸಾಂಕಾಯ ನಮಃ ॥ 90 ॥
ಓಂ ಶ್ರೀನಿವಾಸಾಯ ನಮಃ
ಓಂ ಜಗದ್ವ್ಯಪಿನೇ ನಮಃ
ಓಂ ಜಗನ್ಮಯಾಯ ನಮಃ
ಓಂ ಜಗತ್ಭಾಲಾಯ ನಮಃ
ಓಂ ಜಗನ್ನಾಧಾಯ ನಮಃ
ಓಂ ಮಹಾಕಾಯಾಯ ನಮಃ
ಓಂ ದ್ವಿರೂಪಭ್ರತೇ ನಮಃ
ಓಂ ಪರಮಾತ್ಮನೇ ನಮಃ
ಓಂ ಪರಜ್ಯೋತಿಷೇ ನಮಃ
ಓಂ ನಿರ್ಗುಣಾಯ ನಮಃ ॥ 100 ॥
ಓಂ ನೃಕೇ ಸರಿಣೇ ನಮಃ
ಓಂ ಪರತತ್ತ್ವಾಯ ನಮಃ
ಓಂ ಪರಂಧಾಮ್ನೇ ನಮಃ
ಓಂ ಸಚ್ಚಿದಾನಂದ ವಿಗ್ರಹಾಯ ನಮಃ
ಓಂ ಲಕ್ಷ್ಮೀನೃಸಿಂಹಾಯ ನಮಃ
ಓಂ ಸರ್ವಾತ್ಮನೇ ನಮಃ
ಓಂ ಧೀರಾಯ ನಮಃ
ಓಂ ಪ್ರಹ್ಲಾದ ಪಾಲಕಾಯ ನಮಃ
ಓಂ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ ॥ 108 ॥
ಇತಿ ಶ್ರೀ ಲಕ್ಷ್ಮೀ ನರಸಿಂಹ ಅಷ್ಟೋತ್ತರ ಶತನಾಮಾವಳಿ ||

Share this Story:

Follow Webdunia kannada

ಮುಂದಿನ ಸುದ್ದಿ

ವಿಷ್ಣು ಅಷ್ಟೋತ್ತರ ತಪ್ಪದೇ ಓದಿ