ಪುದೀನಾ ಎಲೆಗಳು ಹಳದಿಯಾಗಿದ್ದರೆ ಹೀಗೆ ಮಾಡಿ

ಪುದೀನಾ ಗಿಡ ಪಾಟ್ ನಲ್ಲಿ ಬೆಳೆದರೆ ಎಲೆಗಳು ಹಳದಿಗಟ್ಟುವುದು, ಚುಕ್ಕೆ ಬೀಳುವುದು ಇತ್ಯಾದಿ ಸಮಸ್ಯೆಯಾದರೆ ಅದನ್ನು ಹೋಗಲಾಡಿಸಲು ಈ ಟಿಪ್ಸ್ ಫಾಲೋ ಮಾಡಿ.

Photo Credit: Instagram

ಪುದೀನಾ ಗಿಡ ಹಳದಿ ರೋಗಕ್ಕೆ ತುತ್ತಾದರೆ ಪರಿಹರಿಸುವುದು ಸುಲಭ

ಪುದೀನಾ ಗಿಡದ ಬೇರುಗಳನ್ನು ಬಿಟ್ಟು ಮೇಲ್ಭಾಗದಿಂದ ಕತ್ತರಿಸಿ

ಬಳಿಕ ಇದರ ಮೇಲೆ ಒಂದು ಹಿಡಿ ಮಣ್ಣು ಸೇರಿಸಿ

ಬಳಿಕ ಸಾವಯವ ಗೊಬ್ಬರ ಹಾಕುತ್ತಿರಬೇಕು

ಈಗ ಇದಕ್ಕೆ ಪ್ರತಿನಿತ್ಯ ನೀರು ಹಾಕುತ್ತಿದ್ದರೆ ಸಾಕು

ಎರಡೇ ವಾರದಲ್ಲಿ ಆರೋಗ್ಯಕರ ಪುದೀನಾ ಗಿಡಗಳು ಚಿಗುರೊಡೆಯುತ್ತವೆ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ಮಲ್ಲಿಗೆ ಗಿಡದಲ್ಲಿ ಹೂ ಬರಬೇಕೆಂದರೆ ಇಲ್ಲಿದೆ ಟಿಪ್ಸ್

Follow Us on :-