ಸಬ್ಬಕ್ಕಿ ಬಳಸಿ ಪಾಯಸ, ಉಪ್ಪಿಟ್ಟು ತಿಂದಿರುತ್ತೀರಿ, ಆದರೆ ಹಲ್ವಾ ತಿಂದಿದ್ದೀರಾ? ಹಾಗಿದ್ದರೆ ಇಲ್ಲಿದೆ ಸಬ್ಬಕ್ಕಿ ಹಲ್ವಾ ರೆಸಿಪಿ.