ಖಾರ ಖಾರವಾದ ಗೋಬಿ ಪೆಪ್ಪರ್ ಫ್ರೈ ರೆಸಿಪಿ

ಈ ಚುಮು ಚುಮು ಚಳಿಗೆ ಖಾರ ಖಾರವಾದ ಗೋಬಿ ಪೆಪ್ಪರ್ ಫ್ರೈ ಮಸಾಲ ಮಾಡಿದರೆ ನಾಲಿಗೆಗೆ ಚುರ್ ಎನ್ನುತ್ತದೆ. ಇದನ್ನು ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಕಾಲಿಫ್ಲವರ್ ಗೆ ಉಪ್ಪು, ಬಿಸಿ ನೀರು ಹಾಕಿ 10 ನಿಮಿಷ ನೆನೆಸಿ ನೀರು ಬಸಿದಿಡಿ

ಈಗ ಒಂದು ಬೌಲ್ ಗೆ ಸ್ವಲ್ಪ ಮೈದಾ, ಕಾರ್ನ್ ಫ್ಲೋರ್, ಉಪ್ಪು ಹಾಕಿ

ಇದಕ್ಕೆ ಸ್ವಲ್ಪ ಪೆಪ್ಪರ್ ಪೌಡರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಗೋಬಿ ಕಲಸಿ

ಇದನ್ನು ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿಕೊಳ್ಳಿ

ಇನ್ನೊಂದು ಬಾಣಲೆಯಲ್ಲಿ ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ ಫ್ರೈ ಮಾಡಿ

ಇದಕ್ಕೆ ಟೊಮೆಟೊ ಸಾಸ್, ಸೋಯಾ ಸಾಸ್, ಉಪ್ಪು, ಪೆಪ್ಪರ್ ಪೌಡರ್ ಹಾಕಿ ಫ್ರೈ ಮಾಡಿ

ಇದಕ್ಕೆ ಫ್ರೈ ಮಾಡಿದ ಗೋಬಿ ಕಲಸಿದರೆ ಗೋಬಿ ಪೆಪ್ಪರ್ ಫ್ರೈ ರೆಡಿ

ಹಾಲು ಪೂರಿ ಸೇವಿಸಿದ್ದೀರಾ, ಹೀಗೆ ಮಾಡಿ

Follow Us on :-