ಹಾಲು ಪೂರಿ ಸೇವಿಸಿದ್ದೀರಾ, ಹೀಗೆ ಮಾಡಿ

ಒಂದೇ ಥರಾ ಪೂರಿ ತಿಂದು ಬೇಸರವಾಗಿದ್ದರೆ ಸ್ವೀಟ್ ಆಗಿ ಹಾಲು ಪೂರಿ ಮಾಡಿ ಸೇವನೆ ಮಾಡಿ. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಗೋಧಿ ಹಿಟ್ಟು, ರವೆಗೆ ತುಪ್ಪ, ಉಪ್ಪು, ನೀರು ಹಾಕಿ ಹಿಟ್ಟು ಪೂರಿ ಹಿಟ್ಟು ಮಾಡಿ

ಈಗ ಇದನ್ನು ಲಟ್ಟಿಸಿಕೊಂಡು ಪೂರಿ ಮಾಡಿಕೊಳ್ಳಿ

ಕಾದ ಎಣ್ಣೆಗೆ ಇದನ್ನು ಹಾಕಿಕೊಂಡು ಮಾಮೂಲಿನಂತೆ ಪೂರಿ ರೆಡಿ ಮಾಡಿ

ಈಗ ಒಂದು ಬೌಲ್ ಗೋಡಂಬಿಗೆ, ಸ್ವಲ್ಪ ಹಾಲು ಹಾಕಿ ರುಬ್ಬಿಕೊಳ್ಳಿ

ಒಂದು ಪಾತ್ರೆಯಲ್ಲಿ ಸ್ವಲ್ಪ ಹಾಲು ಕುದಿಸಿ ಅದಕ್ಕೆ ಗೋಡಂಬಿ ಮಸಾಲೆ ಸೇರಿಸಿ

ಇದಕ್ಕೆ ಸ್ವಲ್ಪ ಕೇಸರಿ, ಸಕ್ಕರೆ ಸೇರಿಸಿ ಚೆನ್ನಾಗಿ ಕುದಿಸಿ ಪೂರಿ ಮೇಲೆ ಹಾಕಿಕೊಂಡು ಸೇವಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ಮೊಟ್ಟೆ ಮಸಾಲಾ ಮಾಡುವುದು ಹೇಗೆ

Follow Us on :-