ಆಂಟಿಗೆ ಬೇಕು ಜಾಸ್ತಿ ಹಾಸಿಗೆ ಸುಖ

ಶನಿವಾರ, 22 ಫೆಬ್ರವರಿ 2020 (15:26 IST)
ಪ್ರಶ್ನೆ ಸರ್. ನಾನು 27 ವರ್ಷದ ಯುವಕ. ನಾನು ಒಬ್ಬಳು ಆಂಟಿ ಜೊತೆಗೆ ಲಿವಿಂಗ್ ರಿಲೇಷನ್ ನಲ್ಲಿ ಇದ್ದೇನೆ. ನಾನು ಯುಟ್ಯೂಬ್ ನಲ್ಲಿ ಕಾಮದಾಟದ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತೇನೆ. ಆದರೆ ಅದರಂತೆ ಮಾಡು ಎಂದಾಗ ಆಂಟಿ ಕೆಲವೊಮ್ಮೆ ಒಪ್ಪುತ್ತಾಳೆ. ಮಗದೊಮ್ಮೆ ಸಿಡುಕುತ್ತಾಳೆ. 

ಅಲ್ಲದೇ ಪ್ರತಿ ದಿನ ರಾತ್ರಿ ಮೂರು ಬಾರಿಯಾದರೂ ನನ್ನ ಜತೆ ಸುಖಿಸುತ್ತಿದ್ದಾಳೆ. ಆಂಟಿಯರಿಗೆ ಕಾಮಸುಖ ಹೆಚ್ಚಾಗಿ ಬೇಕಾಗುತ್ತಾ?

ಉತ್ತರ: ಒಳ್ಳೆಯ ಸಿನಿಮಾಗಳನ್ನು ನೋಡಿದ ಮಾತ್ರಕ್ಕೆ ನೀವು ಹೀರೋ ಆಗಿದಿಲ್ಲ ಎಂಬುದನ್ನು ನೆನಪಿಡಿ. ನೀವು ನೀಲಿ ಚಿತ್ರಗಳನ್ನು ನೋಡಿ ಅದರಂತೆ ಮಾಡು ಅಂತ ಅವರ ಮೇಲೆ ಒತ್ತಡ ಹೇರಬೇಡಿ. ಅದು ಅವರಿಂದಾಗಿಯೇ ಬರಬೇಕು. ಆ ಕುರಿತು ತಿಳುವಳಿಕೆ ನೀಡಿ.

ಅಸಹಜ ಹಾಗೂ ಅನೈಸರ್ಗಿಕ ಕ್ರಿಯೆಗೆ ಮುಂದಾಗಬೇಡಿ. ಇದರಿಂದಾಗಿಯೇ ಅವಳು ಸಿಡಿಮಿಡಿಗೊಳ್ಳಬಹುದು. ಪ್ರೀತಿಯಿಂದ ಸರಸ ಮಾಡಿದರೆ ಹೆಚ್ಚು ಸಲ ಕಾಮದಾಟಕ್ಕೆ ಕರೆಯೋ ಸಾಧ್ಯತೆ ಇರುತ್ತದೆ. ಸರಸದಲ್ಲಿ ಯಾರೊಬ್ಬರದ್ದೂ ಅನುಕರಣೆ ಬೇಡ. ಇಷ್ಟಾದರೂ ಆಂಟಿ ಸಹಕಾರ ನೀಡದಿದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಪೋಸ್ ಮಾಡಿದ ವಾರದಲ್ಲೇ ಹನಿಮೂನ್ ಮಾಡಿಕೊಂಡ ಹುಡುಗಿ