ದೇಹದಲ್ಲಿ ರಕ್ತ ಹೆಚ್ಚಾಗಲು ಈ ಹಣ್ಣು, ತರಕಾರಿ ಸೇವಿಸಿ

ದೇಹದಲ್ಲಿ ರಕ್ತ ಕಡಿಮೆಯಾಗಿದ್ದರೆ ಆರೋಗ್ಯ ಸಮಸ್ಯೆಯಾಗುತ್ತದೆ. ರಕ್ತ ಹೆಚ್ಚಾಗಲು ಯಾವ ಹಣ್ಣು, ತರಕಾರಿ ಸೇವಿಸಬೇಕು ನೋಡಿ.

Photo Credit: Instagram

ಕಬ್ಬಿಣದಂಶ ಮತ್ತು ಫೋಲಿಕ್ ಆಸಿಡ್ ಇರುವ ಬೀಟ್ ರೂಟ್ ಸೇವಿಸಿ

ಕಬ್ಬಿಣದಂಶ ಹೇರಳವಾಗಿರುವ ಪಾಲಕ್ ಮತ್ತು ಮೆಂತ್ಯ ಸೊಪ್ಪು

ಕಬ್ಬಿಣದಂಶ, ಕ್ಯಾಲ್ಶಿಯಂ ಇರುವ ದಾಳಿಂಬೆ ಹಣ್ಣು ಸೂಕ್ತ

ಆಪಲ್ ಮತ್ತು ಬಾಳೆಹಣ್ಣು ಸೇವನೆ ಮಾಡಿದರೆ ಉತ್ತಮ

ನೆಲ್ಲಿಕಾಯಿ, ನಿಂಬೆ ಹಣ್ಣನ್ನು ಧಾರಾಳವಾಗಿ ಬಳಸಿ

ಒಣ ದ್ರಾಕ್ಷಿ, ಖರ್ಜೂರವನ್ನು ಸಾಕಷ್ಟು ಸೇವನೆ ಮಾಡಿ

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ

ಸಿಂಪಲ್ ಆಗಿ ಸೋಯಾ ಬಿರಿಯಾನಿ ಮಾಡುವ ವಿಧಾನ

Follow Us on :-