ಫ್ಯಾಟೀ ಲಿವರ್ ಸಮಸ್ಯೆಯಿದ್ದರೆ ಈ ಆಹಾರ ಬೆಸ್ಟ್
ಇತ್ತೀಚೆಗಿನ ದಿನಗಳಲ್ಲಿ ಅನೇಕರಲ್ಲಿ ಫ್ಯಾಟೀ ಲಿವರ್ ಸಮಸ್ಯೆಯಿದೆ. ಈ ಸಮಸ್ಯೆಯಿರುವವರು ಯಾವ ಆಹಾರ ಸೇವಿಸಬೇಕು ನೋಡಿ.
Photo Credit: Instagram
ಬಸಳೆ ಸೊಪ್ಪು, ಪಾಲಕ್ ಸೊಪ್ಪಿನಂತಹ ಸೊಪ್ಪು ತರಕಾರಿ ಸೇವಿಸಬೇಕು
ಒಮೆಗಾ 3 ಫ್ಯಾಟೀ ಆಸಿಡ್ ಇರುವ ಸಾಲ್ಮನ್, ಸಾರ್ಡಿನ್ಸ್ ಫಿಶ್ ಸೇವಿಸಿ
ವಿಟಮಿನ್ ಇ ಅಂಶವಿರುವ ವಾಲ್ ನಟ್, ಸೂರ್ಯಕಾಂತಿ ಬೀಜ ಬೆಸ್ಟ್
ಹಸಿ ಬೆಳ್ಳುಳ್ಳಿ ಸೇವನೆ ಅಥವಾ ಗಾರ್ಲಿಕ್ ಪೌಡರ್ ಬಳಸಿ
ಓಟ್ಸ್ ನಂತಹ ಅಧಿಕ ಫೈಬರ್ ಇರುವ ಇಡಿ ಧಾನ್ಯವನ್ನು ಸೇವಿಸಿ
ಬ್ಲ್ಯಾಕ್ ಕಾಫಿ ಲಿವರ್ ಎನ್ ಝೈಮ್ ಕಡಿಮೆ ಮಾಡಲು ಸಹಕಾರಿ
ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ
lifestyle
ಮಕ್ಕಳ ತೂಕ ಹೆಚ್ಚಬೇಕೆಂದರೆ ಈ ಆಹಾರಗಳನ್ನು ಕೊಡಿ
Follow Us on :-
ಮಕ್ಕಳ ತೂಕ ಹೆಚ್ಚಬೇಕೆಂದರೆ ಈ ಆಹಾರಗಳನ್ನು ಕೊಡಿ