ಮಕ್ಕಳ ತೂಕ ಹೆಚ್ಚಬೇಕೆಂದರೆ ಈ ಆಹಾರಗಳನ್ನು ಕೊಡಿ

ಮಕ್ಕಳಲ್ಲಿ ವಯಸ್ಸಿಗೆ ತಕ್ಕ ದೇಹ ತೂಕವಿಲ್ಲವೆಂದರೆ ತೂಕ ಹೆಚ್ಚಲು ಇಂತಹ ಆಹಾರಗಳನ್ನು ಹೆಚ್ಚು ಕೊಡಬೇಕು.

Photo Credit: Instagram

ಅವಾಕಾಡೊ ಹಣ್ಣಿನ ಸ್ಮೂತಿ ಸೇವಿಸಿದರೆ 240-300 ಕ್ಯಾಲರಿ ಸಿಗುತ್ತದೆ

ಬಾದಾಮಿ, ನೆಲಗಡಲೆ, ಗೇರುಬೀಜಗಳನ್ನು ಸೇವಿಸಲು ಕೊಡಿ

ಡೈರಿ ಉತ್ಪನ್ನಗಳನ್ನು ಸೇವಿಸಿದರೆ ಕೊಬ್ಬಿನಂಶ ಸಿಗುತ್ತದೆ

ಮೊಟ್ಟೆ ಸೇವನೆ ಮಾಡುವುದರಿಂದ ತೂಕದ ಜೊತೆ ಎಲುಬು ಗಟ್ಟಿಯಾಗುತ್ತದೆ

ಬೀನ್ಸ್, ಧಾನ್ಯಗಳನ್ನು ನೀಡಿದರೆ ಕ್ಯಾಲೊರಿ ಹೆಚ್ಚು ಸಿಗುತ್ತದೆ

ಸಿಹಿ ಗೆಣಸು, ಬಾಳೆಹಣ್ಣಿನಂತಹ ಶಕ್ತಿವರ್ಧಕ ಆಹಾರಗಳನ್ನು ಕೊಡಿ

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ

ದೇಹದಲ್ಲಿ ಬಿಳಿ ರಕ್ತ ಕಣದ ಉಪಯೋಗವೇನು

Follow Us on :-