Daily Horoscope

Select Your Language

Notifications

webdunia
webdunia
webdunia
webdunia

ಮಂಗಳವಾರ ಮಮಂತ್ರಾತ್ಮಕ ಶ್ರೀ ಮಾರುತಿ ಸ್ತೋತ್ರ ಪಠಿಸಿ

Hanuman
ಇಂದು ಮಂಗಳವಾರವಾಗಿದ್ದು ಆಂಜನೇಯ ಸ್ವಾಮಿಗೆ ವಿಶೇಷವಾದ ದಿನವಾಗಿದೆ. ಜೀವನದಲ್ಲಿ ಯಶಸ್ಸು, ಆರೋಗ್ಯ, ನೆಮ್ಮದಿಗಾಗಿ ಇಂದು ಆಂಜನೇಯ ಸ್ವಾಮಿಯ ಕುರಿತಾದ ಮಂತ್ರಾತ್ಮಕ ಶ್ರೀ ಮಾರುತಿ ಸ್ತೋತ್ರ ತಪ್ಪದೇ ಪಠಿಸಿ.

ಓಂ ನಮೋ ವಾಯುಪುತ್ರಾಯ ಭೀಮರೂಪಾಯ ಧೀಮತೇ |
ನಮಸ್ತೇ ರಾಮದೂತಾಯ ಕಾಮರೂಪಾಯ ಶ್ರೀಮತೇ || ೧ ||

ಮೋಹಶೋಕವಿನಾಶಾಯ ಸೀತಾಶೋಕವಿನಾಶಿನೇ |
ಭಗ್ನಾಶೋಕವನಾಯಾಸ್ತು ದಗ್ಧಲಂಕಾಯ ವಾಗ್ಮಿನೇ || ೨ ||

ಗತಿನಿರ್ಜಿತವಾತಾಯ ಲಕ್ಷ್ಮಣಪ್ರಾಣದಾಯ ಚ |
ವನೌಕಸಾಂ ವರಿಷ್ಠಾಯ ವಶಿನೇ ವನವಾಸಿನೇ || ೩ ||

ತತ್ತ್ವಜ್ಞಾನ ಸುಧಾಸಿಂಧುನಿಮಗ್ನಾಯ ಮಹೀಯಸೇ |
ಆಂಜನೇಯಾಯ ಶೂರಾಯ ಸುಗ್ರೀವಸಚಿವಾಯ ತೇ || ೪ ||

ಜನ್ಮಮೃತ್ಯುಭಯಘ್ನಾಯ ಸರ್ವಕ್ಲೇಶಹರಾಯ ಚ |
ನೇದಿಷ್ಠಾಯ ಪ್ರೇತಭೂತಪಿಶಾಚಭಯಹಾರಿಣೇ || ೫ ||

ಯಾತನಾ ನಾಶನಾಯಾಸ್ತು ನಮೋ ಮರ್ಕಟರೂಪಿಣೇ |
ಯಕ್ಷ ರಾಕ್ಷಸ ಶಾರ್ದೂಲ ಸರ್ಪವೃಶ್ಚಿಕ ಭೀಹೃತೇ || ೬ ||

ಮಹಾಬಲಾಯ ವೀರಾಯ ಚಿರಂಜೀವಿನ ಉದ್ಧತೇ |
ಹಾರಿಣೇ ವಜ್ರದೇಹಾಯ ಚೋಲ್ಲಂಘಿತಮಹಾಬ್ಧಯೇ || ೭ ||

ಬಲಿನಾಮಗ್ರಗಣ್ಯಾಯ ನಮೋ ನಃ ಪಾಹಿ ಮಾರುತೇ |
ಲಾಭದೋಽಸಿ ತ್ವಮೇವಾಶು ಹನುಮಾನ್ ರಾಕ್ಷಸಾಂತಕ || ೮ ||

ಯಶೋ ಜಯಂ ಚ ಮೇ ದೇಹಿ ಶತ್ರೂನ್ ನಾಶಯ ನಾಶಯ |
ಸ್ವಾಶ್ರಿತಾನಾಮಭಯದಂ ಯ ಏವಂ ಸ್ತೌತಿ ಮಾರುತಿಮ್ |
ಹಾನಿಃ ಕುತೋ ಭವೇತ್ತಸ್ಯ ಸರ್ವತ್ರ ವಿಜಯೀ ಭವೇತ್ || ೯ ||

ಇತಿ ಶ್ರೀವಾಸುದೇವಾನಂದಸರಸ್ವತೀ ಕೃತಂ ಮಂತ್ರಾತ್ಮಕಂ ಶ್ರೀ ಮಾರುತಿ ಸ್ತೋತ್ರಮ್ |


Share this Story:

Follow Webdunia kannada

ಮುಂದಿನ ಸುದ್ದಿ

ಮನಸ್ಸಿನ ಭಯ ಹೋಗಲು ಶ್ರೀ ಭೈರವ ತಾಂಡವ ಸ್ತೋತ್ರ ಪಠಿಸಿ