Daily Horoscope

Select Your Language

Notifications

webdunia
webdunia
webdunia
webdunia

ಶ್ರೀ ಸುಬ್ರಹ್ಮಣ್ಯ ಅಪರಾಧ ಕ್ಷಮಾಪಣಾ ಸ್ತೋತ್ರ

Subramanya God
ಶ್ರೀ ಸುಬ್ರಹ್ಮಣ್ಯ ಅಪರಾಧ ಕ್ಷಮಾಪಣಾ ಸ್ತೋತ್ರವನ್ನು ಪಠಿಸುವುದರಿಂದ ನಾವು ತಿಳಿದೋ ತಿಳಿಯದೆಯೋ ಪೂಜೆ, ಮಂತ್ರ ಪಠಣ ಅಥವಾ ನಿತ್ಯ ಜೀವನದಲ್ಲಿ ಮಾಡಿದ ತಪ್ಪುಗಳಿಗೆ (ಅಪರಾಧಗಳಿಗೆ) ಭಗವಾನ್ ಸುಬ್ರಹ್ಮಣ್ಯ ಸ್ವಾಮಿಯ ಕ್ಷಮೆ ಮತ್ತು ಸಂಪೂರ್ಣ ಅನುಗ್ರಹ ದೊರೆಯುತ್ತದೆ.  

ನಮಸ್ತೇ ನಮಸ್ತೇ ಗುಹ ತಾರಕಾರೇ
ನಮಸ್ತೇ ನಮಸ್ತೇ ಗುಹ ಶಕ್ತಿಪಾಣೇ |
ನಮಸ್ತೇ ನಮಸ್ತೇ ಗುಹ ದಿವ್ಯಮೂರ್ತೇ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ || ೧ ||

ನಮಸ್ತೇ ನಮಸ್ತೇ ಗುಹ ದಾನವಾರೇ
ನಮಸ್ತೇ ನಮಸ್ತೇ ಗುಹ ಚಾರುಮೂರ್ತೇ |
ನಮಸ್ತೇ ನಮಸ್ತೇ ಗುಹ ಪುಣ್ಯಮೂರ್ತೇ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ || ೨ ||

ನಮಸ್ತೇ ನಮಸ್ತೇ ಮಹೇಶಾತ್ಮಪುತ್ರ
ನಮಸ್ತೇ ನಮಸ್ತೇ ಮಯೂರಾಸನಸ್ಥ |
ನಮಸ್ತೇ ನಮಸ್ತೇ ಸರೋರ್ಭೂತ ದೇವ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ || ೩ ||

ನಮಸ್ತೇ ನಮಸ್ತೇ ಸ್ವಯಂ ಜ್ಯೋತಿರೂಪ
ನಮಸ್ತೇ ನಮಸ್ತೇ ಪರಂ ಜ್ಯೋತಿರೂಪ |
ನಮಸ್ತೇ ನಮಸ್ತೇ ಜಗಂ ಜ್ಯೋತಿರೂಪ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ || ೪ ||

ನಮಸ್ತೇ ನಮಸ್ತೇ ಗುಹ ಮಂಜುಗಾತ್ರ
ನಮಸ್ತೇ ನಮಸ್ತೇ ಗುಹ ಸಚ್ಚರಿತ್ರ |
ನಮಸ್ತೇ ನಮಸ್ತೇ ಗುಹ ಭಕ್ತಮಿತ್ರ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ || ೫ ||

ನಮಸ್ತೇ ನಮಸ್ತೇ ಗುಹ ಲೋಕಪಾಲ
ನಮಸ್ತೇ ನಮಸ್ತೇ ಗುಹ ಧರ್ಮಪಾಲ |
ನಮಸ್ತೇ ನಮಸ್ತೇ ಗುಹ ಸತ್ಯಪಾಲ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ || ೬ ||

ನಮಸ್ತೇ ನಮಸ್ತೇ ಗುಹ ಲೋಕದೀಪ
ನಮಸ್ತೇ ನಮಸ್ತೇ ಗುಹ ಬೋಧರೂಪ |
ನಮಸ್ತೇ ನಮಸ್ತೇ ಗುಹ ಗಾನಲೋಲ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ || ೭ ||

ನಮಸ್ತೇ ನಮಸ್ತೇ ಮಹಾದೇವಸೂನೋ
ನಮಸ್ತೇ ನಮಸ್ತೇ ಮಹಾಮೋಹಹಾರಿನ್ |
ನಮಸ್ತೇ ನಮಸ್ತೇ ಮಹಾರೋಗಹಾರಿನ್
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ || ೮ ||

ಇತಿ ಶ್ರೀ ಸುಬ್ರಹ್ಮಣ್ಯ ಅಪರಾಧಕ್ಷಮಾಪಣ ಸ್ತೋತ್ರಮ್ ||


Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಯದ ಅಧಿದೇವತೆ ವಾರಾಹಿ ದೇವಿ ಸ್ತೋತ್ರ ಇಲ್ಲಿದೆ