Daily Horoscope

Select Your Language

Notifications

webdunia
webdunia
webdunia
webdunia

ಮಾನಸಿಕ ಒತ್ತಡ ಶಮನ ಮಾಡಲು ಶ್ರೀ ರುದ್ರಸ್ತವನಂ ಸ್ತೋತ್ರ ಪಠಿಸಿ

Lord Shiva
ರುದ್ರ ಸ್ತವನ ಭಗವಾನ್ ಶಿವನ ರುದ್ರ ಸ್ವರೂಪವನ್ನು ಸ್ತುತಿಸುವ ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ. ಭಕ್ತಿ ಮತ್ತು ಶ್ರದ್ಧೆಯಿಂದ ಈ ಸ್ತೋತ್ರವನ್ನು ಪಠಿಸುವುದರಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಹಲವಾರು ಪ್ರಯೋಜನಗಳಿವೆ

ನಮೋ ವಿರಿಂಚವಿಷ್ಣ್ವೀಶಭೇದೇನ ಪರಮಾತ್ಮನೇ |
ಸರ್ಗಸಂಸ್ಥಿತಿಸಂಹಾರವ್ಯಾವೃತ್ತಿವ್ಯಕ್ತವೃತ್ತಯೇ || ೧ ||

ನಮಶ್ಚತುರ್ಧಾ ಪ್ರೋದ್ಭೂತಭೂತಭೂತಾತ್ಮನೇ ಭುವಃ |
ಭೂರಿಭಾರಾರ್ತಿಸಂಹರ್ತ್ರೇ ಭೂತನಾಥಾಯ ಶೂಲಿನೇ || ೨ ||

ವಿಶ್ವಗ್ರಾಸಾಯ ವಿಲಸತ್ಕಾಲಕೂಟವಿಷಾಶಿನೇ |
ತತ್ಕಳಂಕಾಂಕಿತಗ್ರೀವನೀಲಕಂಠಾಯ ತೇ ನಮಃ || ೩ ||

ನಮೋ ಲಲಾಟನಯನಪ್ರೋಲ್ಲಸತ್ಕೃಷ್ಣವರ್ತ್ಮನೇ |
ಧ್ವಸ್ತಸ್ಮರನಿರಸ್ತಾಧಿಯೋಗಿಧ್ಯಾತಾಯ ಶಂಭವೇ || ೪ ||

ನಮೋ ದೇಹಾರ್ಧಕಾಂತಾಯ ದಗ್ಧದಕ್ಷಾಧ್ವರಾಯ ಚ |
ಚತುರ್ವರ್ಗೇಷ್ವಭೀಷ್ಟಾರ್ಥದಾಯಿನೇ ಮಾಯಿನೇಽಣವೇ || ೫ ||

ಸ್ಥೂಲಾಯ ಮೂಲಭೂತಾಯ ಶೂಲದಾರಿತವಿದ್ವಿಷೇ |
ಕಾಲಹಂತ್ರೇ ನಮಶ್ಚಂದ್ರಖಂಡಮಂಡಿತಮೌಳಯೇ || ೬ ||

ವಿವಾಸಸೇ ಕಪರ್ದಾಂತರ್ಭ್ರಾಂತಾಹಿಸರಿದಿಂದವೇ |
ದೇವದೈತ್ಯಾಸುರೇಂದ್ರಾಣಾಂ ಮೌಳಿಘೃಷ್ಟಾಂಘ್ರಯೇ ನಮಃ || ೭ ||

ಭಸ್ಮಾಭ್ಯಕ್ತಾಯ ಭಕ್ತಾನಾಂ ಭುಕ್ತಿಮುಕ್ತಿಪ್ರದಾಯಿನೇ |
ವ್ಯಕ್ತಾವ್ಯಕ್ತಸ್ವರೂಪಾಯ ಶಂಕರಾಯ ನಮೋ ನಮಃ || ೮ ||

ನಮೋಽಂಧಕಾಂತಕರಿಪವೇ ಪುರದ್ವಿಷೇ
ನಮೋಽಸ್ತು ತೇ ದ್ವಿರದವರಾಹಭೇದಿನೇ |
ವಿಷೋಲ್ಲಸತ್ಫಣಿಕುಲಬದ್ಧಮೂರ್ತಯೇ
ನಮಃ ಸದಾ ವೃಷವರವಾಹನಾಯ ತೇ || ೯ ||

ವಿಯನ್ಮರುದ್ಧುತವಹವಾರ್ವಸುಂಧರಾ
ಮಖೇಶರವ್ಯಮೃತಮಯೂಖಮೂರ್ತಯೇ |
ನಮಃ ಸದಾ ನರಕಭಯಾವಭೇದಿನೇ
ಭವೇಹ ನೋ ಭವಭಯಭಂಗಕೃದ್ವಿಭೋ || ೧೦ ||

ಇತಿ ಶ್ರೀಮಚ್ಛಂಕರಭಗವತಃ ಕೃತೌ ಪ್ರಪಂಚಸಾರೇ ಪಂಚವಿಂಶಃ ಪಟಲೇ ಶ್ರೀ ರುದ್ರ ಸ್ತವನಮ್ |


Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯನ ಅನುಗ್ರಹಕ್ಕೆ ಶ್ರೀ ಭಾಸ್ಕರ ಸಪ್ತಕಂ ಸ್ತೋತ್ರ