ಗರ್ಭಿಣಿಯಾಗಿದ್ದಾಗ ಮಧುಮೇಹವಿದ್ದರೆ ಡಯಟ್ ಹೇಗಿರಬೇಕು

ಗರ್ಭಿಣಿಯಾಗಿದ್ದಾಗ ಮಧುಮೇಹದ ಸಮಸ್ಯೆ ಬಂದರೆ ಆಹಾರ ಕ್ರಮ ಹೇಗಿರಬೇಕು ಇಲ್ಲಿದೆ ವಿವರ.

Photo Credit: Instagram

ಕಂದು ಅಕ್ಕಿ ಅಥವಾ ಮಿಲ್ಲೆಟ್ ರೈಸ್ ಊಟ ಮಾಡಿ

ಸೋರೆಕಾಯಿ, ಹೀರೆಕಾಯಿ ಮತ್ತು ಸೊಪ್ಪು ತರಕಾರಿ ಹೆಚ್ಚು ಸೇವಿಸಿ

ಚನ್ನಾ ದಾಲ್, ರಾಜ್ ಮಾದಂತಹ ಬೇಳೆಕಾಳುಗಳನ್ನು ಬಳಸಿ

ಕಾಫಿ, ಟೀ ಸೇರಿದಂತೆ ಸಕ್ಕರೆ ಬಳಸಿದ ಪಾನೀಯ ಬೇಡ

ಮಾವಿನಹಣ್ಣು, ಸಪೋಟ, ದ್ರಾಕ್ಷಿ ಸೇವಿಸಬೇಡಿ

ಆಪಲ್, ಸೀಬೆಕಾಯಿ, ಬೆರಿ ಹಣ್ಣುಗಳನ್ನು ಸೇವನೆ ಮಾಡಿ

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ

ದೇಹದಲ್ಲಿ ಕೆಂಪು ರಕ್ತಕಣ ಹೆಚ್ಚಾದರೆ ಏನಾಗುತ್ತದೆ

Follow Us on :-