ಬೇಸಿಗೆಯಲ್ಲಿ ಹೆಚ್ಚು ಉಪ್ಪು ತಿಂದರೆ ಏನಾಗುತ್ತದೆ

ಬೇಸಿಗೆಯಲ್ಲಿ ಉಪ್ಪು ಅತಿಯಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಬೀರುತ್ತದೆ. ಏನು ತೊಂದರೆಯಾಗುತ್ತದೆ ನೋಡಿ.

Photo Credit: Instagram

ಬೇಸಿಗೆಯಲ್ಲಿ ಉಪ್ಪು ಹೆಚ್ಚು ಸೇವಿಸಿದರೆ ನಿರ್ಜಲೀಕರಣವಾಗಬಹುದು

ಉಪ್ಪು ಹೆಚ್ಚು ಸೇವಿಸಿದ್ರೆ ದೇಹದಲ್ಲಿ ನೀರಿನಂಶ ಬೇಗ ಹೊರಹೋಗುತ್ತದೆ

ಬೇಸಿಗೆಯಲ್ಲಿ ರಕ್ತದೊತ್ತಡ ಬರುವ ಅಪಾಯ ಹೆಚ್ಚಿರುತ್ತದೆ

ಬೇಸಿಗೆಯ ಬೇಗೆಗೆ ಉಪ್ಪಿನಂಶ ಹೆಚ್ಚು ಸೇವಿಸಿದ್ರೆ ಬೇಗ ಸುಸ್ತಾಗುತ್ತೀರಿ

ಉಪ್ಪಿನಂಶದ ತಿಂಡಿಗಿಂತ ನೀರಿನಂಶದ ಹಣ್ಣುಗಳನ್ನು ಸೇವಿಸಿ

ಉಪ್ಪಿನಂಶ ಹೆಚ್ಚು ಸೇವಿಸಿದರೆ ಹೆಚ್ಚು ನೀರು ಸೇವನೆ ಮಾಡಬೇಕು

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ

ರುಮಾಟಾಯ್ಡ್ ಆರ್ಥರೈಟಿಸ್ ಇದ್ದರೆ ಈ ಆಹಾರಗಳನ್ನು ಸೇವಿಸಬೇಡಿ

Follow Us on :-