ಬೇಸಿಗೆಯಲ್ಲಿ ಪಿರಿಯಡ್ಸ್ ಬೇಗ ಆಗೋದು ಯಾಕೆ

ಬೇಸಿಗೆಯಲ್ಲಿ ಪಿರಿಯಡ್ಸ್ ಅವಧಿಗೆ ಮುನ್ನವೇ ಆಗುತ್ತದೆ ಎಂದು ಕೆಲವು ಹೆಣ್ಣು ಮಕ್ಕಳು ಹೇಳುತ್ತಾರೆ. ಬೇಸಿಗೆಯಲ್ಲಿ ಪಿರಿಯಡ್ಸ್ ವ್ಯತ್ಯಾಸವಾಗುವುದು ಯಾಕೆ ನೋಡಿ.

Photo Credit: Instagram

ಬೇಸಿಗೆಯಲ್ಲಿ ನಿರ್ಜಲೀಕರಣದಿಂದ ಮಾಂಸಖಂಡಗಳು ವಿಕಸಿತಗೊಳ್ಳುತ್ತದೆ

ಇದರಿಂದ ಬೇಗನೇ ಪಿರಿಯಡ್ಸ್ ಬರುವ ಸಾಧ್ಯತೆಯಿದೆ

ವಿಪರೀತ ಬಿಸಿಲಿಗೆ ಹಾರ್ಮೋನ್ ಬಿಡುಗಡೆಯಲ್ಲಿ ಏರಳಿತವಾಗುತ್ತದೆ

ಬೇಸಿಗೆಯಲ್ಲಿ ಪಿರಿಯಡ್ಸ್ ಹೊಟ್ಟೆ ನೋವು ಹೆಚ್ಚಾಗುತ್ತದೆ

ಇದನ್ನು ತಡೆಯಲು ಆದಷ್ಟು ನೀರಿನಂಶ ಸೇವನೆ ಮಾಡಬೇಕು

ದೇಹವನ್ನು ಕೂಲ್ ಆಗಿರಿಸಲು ಬೇಕಾದ ಆಹಾರ ಸೇವನೆ ಮಾಡಬೇಕು

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ

ದೇಹದಲ್ಲಿ ರಕ್ತ ಹೆಚ್ಚಾಗಲು ಈ ಹಣ್ಣು, ತರಕಾರಿ ಸೇವಿಸಿ

Follow Us on :-