Select Your Language

Notifications

webdunia
webdunia
webdunia
webdunia

ಗೆಳೆಯ ಶ್ರೇಯಸ್ ಜೊತೆ ಹಸೆಮಣೆ ಏರಿದ ಸಿಂಧು ಲೋಕನಾಥ್

ಗೆಳೆಯ ಶ್ರೇಯಸ್ ಜೊತೆ ಹಸೆಮಣೆ ಏರಿದ ಸಿಂಧು ಲೋಕನಾಥ್
ಬೆಂಗಳೂರು , ಗುರುವಾರ, 31 ಆಗಸ್ಟ್ 2017 (16:54 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ಪ್ರೀತಿಸುತ್ತಿದ್ದ ಗೆಳೆಯ ಶ್ರೇಯಸ್ ಜೊತೆ ಸಿಂಧು ಸಪ್ತಪದಿ ತುಳಿದಿದ್ದಾರೆ.

ಆಗಸ್ಟ್ 27ರಂದು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ನಡೆದ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಶ್ರೇಯಸ್ ಕೊಡಿಯಾಲ್ ಮಂಗಳೂರು ಮೂಲದವರಾಗಿದ್ದು, ಪೂಮಾ ಕಂಪನಿಯಲ್ಲಿ ಹೆಚ್.ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
webdunia


webdunia


ಡ್ರಾಮಾ, ಲೈಫು ಇಷ್ಟೇನೆ, ಯಾರೇ ಕೂಗಾಡಲಿಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಿಂ‍ಧು ಲೋಕನಾಥ್, 2 ವರ್ಷದಿಂದ ಶ್ರೇಯಸ್ ರನ್ನ ಲವ್ ಮಾಡುತ್ತಿದ್ದರು. ಲವ್ ಮಾಡುತ್ತಿರುವ ಬಗ್ಗೆ ಅವರೇ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಒಪ್ಪಿಕೊಂಡಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ವಿನಾಶಕಾರಿ ನೋಟು ನಿಷೇಧ: ಪ್ರಧಾನಿ ವಿಪಕ್ಷಗಳ ಕ್ಷಮೆ ಕೋರಲಿ