Publish Date: Sat, 28 Nov 2026 (09:04 IST)
Updated Date: Sat, 28 Nov 2026 (09:06 IST)
ಹರಿಹರಸುತನಾದ ಅಯ್ಯಪ್ಪನು ಭಕ್ತರ ಕಷ್ಟಗಳನ್ನು ನಿವಾರಿಸಿ, ಸಕಲ ಸಿದ್ಧಿ ಮತ್ತು ಮೋಕ್ಷವನ್ನು ಕರುಣಿಸುತ್ತಾನೆ ಎಂಬ ಭಾವ ಈ ಶ್ಲೋಕಗಳಲ್ಲಿ ಅಡಗಿದೆ. ಶಬರಿಮಲೆ ಯಾತ್ರೆಯ ಸಮಯದಲ್ಲಿ ಮತ್ತು ನಿತ್ಯ ಪೂಜೆಯಲ್ಲಿ ಈ ಸ್ತೋತ್ರವನ್ನು ಪಠಿಸಲಾಗುತ್ತದೆ.
೧.
ಲೋಕವೀರಂ ಮಹಾಪೂಜ್ಯಂ ಸರ್ವರಕ್ಷಾಕರಂ ವಿಭುಮ್ |
ಪಾರ್ವತೀ ಹೃದಯಾನಂದಂ ಶಾಸ್ತಾರಂ ಪ್ರಣಮಾಮ್ಯಹಮ್ ||
೨.
ವಿಪ್ರಪೂಜ್ಯಂ ವಿಶ್ವವಂದ್ಯಂ ವಿಷ್ಣುಶಂಭೋಃ ಪ್ರಿಯಂ ಸುತಮ್ |
ಕ್ಷಿಪ್ರಪ್ರಸಾದನಿರತಂ ಶಾಸ್ತಾರಂ ಪ್ರಣಮಾಮ್ಯಹಮ್ ||
೩.
ಮತ್ತಮಾತಂಗಗಮನಂ ಕಾರುಣ್ಯಾಮೃತಪೂರಿತಮ್ |
ಸರ್ವವಿಘ್ನಹರಂ ದೇವಂ ಶಾಸ್ತಾರಂ ಪ್ರಣಮಾಮ್ಯಹಮ್ ||
೪.
ಅಸ್ಮತ್ಕುಲೇಶ್ವರಂ ದೇವಂ ಅಸ್ಮಚ್ಛತ್ರುವಿನಾಶನಮ್ |
ಅಸ್ಮದಿಷ್ಟಪ್ರದಾತಾರಂ ಶಾಸ್ತಾರಂ ಪ್ರಣಮಾಮ್ಯಹಮ್ ||
೫.
ಪಾಂಡ್ಯೇಶವಂಶತಿಲಕಂ ಕೇರಳೇ ಕೇಳಿವಿಗ್ರಹಮ್ |
ಆರ್ತತ್ರಾಣಪರಂ ದೇವಂ ಶಾಸ್ತಾರಂ ಪ್ರಣಮಾಮ್ಯಹಮ್ ||
ಫಲಶ್ರುತಿ:
ಪಂಚರತ್ನಾಖ್ಯಮೇತದ್ಯೋ ನಿತ್ಯಂ ಶುದ್ಧಃ ಪಠೇನ್ನರಃ |
ತಸ್ಯ ಪ್ರಸನ್ನೋ ಭಗವಾನ್ ಶಾಸ್ತಾ ವಸತಿ ಮಾನಸೇ ||
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ