Daily Horoscope

Select Your Language

Notifications

webdunia
webdunia
webdunia
webdunia

ಭಾಷಾ ಪ್ರೌಢಿಮೆ ಹೆಚ್ಚಿಸಲು ಭಾಷಾಷ್ಟಕಂ ಸ್ತೋತ್ರ ಪಠಿಸಿ

Saraswathi Godess
ಭಾಷಾಷ್ಟಕಂ ಸ್ತೋತ್ರ ಪಠಣ ಮಾಡುವುದರಿಂದ ಅಪಾರವಾದ ಆಧ್ಯಾತ್ಮಿಕ ಮತ್ತು ಮಾನಸಿಕ ಪ್ರಯೋಜನಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಪ್ರಮುಖವಾಗಿ ವಾಕ್ ಶುದ್ಧಿ, ಬುದ್ಧಿಶಕ್ತಿ ಹಾಗೂ ಭಾಷಾ ಪ್ರೌಢಿಮೆಯನ್ನು ಹೆಚ್ಚಿಸಲು ಈ ಸ್ತೋತ್ರವು ಅತ್ಯಂತ ಶ್ರೇಷ್ಠವಾಗಿದೆ.

ಆಗಚ್ಛ ವರದೇ ಮಾತಃ ಸುತಕಲ್ಯಾಣತತ್ಪರೇ |
ನಾಶಯ ಹೃದಯಧ್ವಾಂತಂ ಜ್ಞಾನಮಯೇನ ತೇಜಸಾ || ೧ ||

ಪ್ರಸಿಚ್ಯ ಚಿತ್ತಂ ಕರುಣಾಪಯೋಭಿಃ
ಸ್ವನುರ್ವರಂ ಕ್ಷೇತ್ರಮಿದಂ ಸುತಾನಾಮ್ |
ಜ್ಞಾನಸ್ಯ ಬೀಜಂ ವಿವಿಧಂ ವಿಧಾತ್ರಿ
ಸಂರೋಪ್ಯತಾಂ ನೋ ಭವದುಃಖಹಂತ್ರಿ || ೨ ||

ವೀಣಾಪುಸ್ತಕಧಾರಿಣೀ ಭಗವತೀ ದೇವಾಸುರೈರ್ವಂದಿತಾ
ಶ್ವೇತಾಂಭೋಜನಿವಾಸಿನೀ ಸುವರದಾ ಕಲ್ಯಾಣವಿಸ್ತಾರಿಣೀ |
ಯಾ ಶುಭ್ರಾಂಶುಸಮಾನನಾ ದುರಿತಹಾ ಯಾ ಶುಭ್ರಪದ್ಮಾಸನಾ
ಸಾ ನಃ ಪಾತು ಸರಸ್ವತೀ ಸ್ಮಿತಮುಖೀ ಸಂತಾನಶರ್ಮಪ್ರದಾ || ೩ ||

ಸರಸ್ವತೀ ಶ್ವೇತಮರಾಲವಾಹಾ
ಅನಾಥನಾಥಾ ಕರುಣಾವಿಧಾತ್ರೀ |
ಸುಧಾಂಶುಶುಭ್ರಾ ಪರಮಾ ಪರೇಶೀ
ಕರೋತು ನಿತ್ಯಂ ವಿದುಷಾಂ ಶುಭಂ ಸಾ || ೪ ||

ಸುತಮಾನಸಪಂಕಜನೌ ಮಲಿನೇ
ಚರಣಾಂಬುಜರೇಣುಸಮೂಹಶುಚೌ |
ಕೃಪಯಾ ಕರುಣಾಮಯಿ ಕೃಷ್ಣಕಚೇ
ವಸ ಭಾರತಿ ಭಾರತಭವ್ಯಪ್ರದೇ || ೫ ||

ಶಶಧರಸಿತಹಂಸೈರ್ವೇಷ್ಟಿತಾ ಜ್ಞಾನದಾತ್ರೀ
ನಿಖಿಲಭುವನಕರ್ತ್ರೀ ಭಾರತೀ ಬ್ರಹ್ಮಪುತ್ರೀ |
ಅಕೃತಿತನಯದುಃಖೇ ಕಾತರಾ ತ್ರಾಣಕರ್ತ್ರೀ
ಜಯತಿ ಜಯತಿ ದೇವೀ ವಲ್ಲಕೀವಾದ್ಯಕರ್ತ್ರೀ || ೬ ||

ವಿಮಲಕಮಲಶೋಭಾಂ ಧಾರಯಂತೀ ಮನೋಜ್ಞಾಂ
ತನಯಕುಶಲದಾತ್ರೀ ಪದ್ಮಿನೀ ಚಿತ್ಸ್ವರೂಪಾ |
ಅಮರದನುಜವಂದ್ಯಾ ಕಚ್ಛಪೀನ್ಯಸ್ತಹಸ್ತಾ
ನಯತು ಹೃದಯಮೋಹವ್ಯೂಹನಾಶಂ ದಯಾರ್ದ್ರಾ || ೭ ||

ನಿರಸ್ಯ ಮೋಹಂ ಹೃದಯೇ ನಿಲೀನಂ
ಪ್ರಬಾಧಕಂ ಮುಕ್ತಿಧನಸ್ಯ ಘೋರಮ್ |
ಪ್ರೇಕ್ಷಾ ಸುತಾನಾಂ ಚರಣೇ ತ್ವದೀಯೇ
ಸಂಪ್ರೇಷ್ಯತಾಂ ಭೋ ವಚಸಾಮಧೀಶೇ || ೮ ||

ಇತಿ ಶ್ರೀ ಭಾಷಾಷ್ಟಕಮ್ |

 

 

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳವಾರ ಮಮಂತ್ರಾತ್ಮಕ ಶ್ರೀ ಮಾರುತಿ ಸ್ತೋತ್ರ ಪಠಿಸಿ