Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಬಗ್ಗೆ ಸಚಿವ ಕೆಜೆ ಜಾರ್ಜ್ ಮಹತ್ವದ ಹೇಳಿಕೆ
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ಇನ್ನೇನು ಬೇಸಿಗೆ ಆರಂಭವಾಗಿದ್ದು, ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದೆ. ಬೇಸಿಗೆಯಲ್ಲಿ ಲೋಡ್...
ಗೃಹಲಕ್ಷ್ಮಿ ಹಣ ಬಂದಿಲ್ಲ ಸಾರ್ ಎಂದರೆ ತಿಂಗಳು ತಿಂಗಳು ಹಾಕಕ್ಕೆ ಸಂಬಳನಾ ಎಂದ ಸಚಿವ ಕೆಜೆ ಜಾರ್ಜ್
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ರಾಜ್ಯದಲ್ಲಿ ಪಂಚ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಸರಿಯಾಗಿ ಹಣ ಪಾವತಿ ಮಾಡದೇ ಮೋಸ ಮಾಡುತ್ತಿದೆ...
TATA WPL 2025: ಗುಜರಾತ್ ಗೆ ಕಡಿವಾಣ ಹಾಕಿ ಕೊನೆಗೂ ಹಳಿಗೆ ಬಂದ ಮುಂಬೈ ವನಿತೆಯರು
ಮಂಗಳವಾರ, 18 ಫೆಬ್ರವರಿ 2025
ವಡೋದರಾ: ಡಬ್ಲ್ಯುಪಿಎಲ್ ನ ಇಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಕೇವಲ 120 ರನ್ ಗಳಿಗೆ ಕಟ್ಟಿ ಹಾಕಿದ ಮುಂಬೈ...
ಮೆಟ್ರೊ, ಬಸ್ ಬಳಿಕ ಈಗ ಚಪ್ಪರಿಸಿಕೊಂಡು ಸೇವಿಸುವ ಕಾಫಿ ಬೆಲೆಯೂ ಏರಿಕೆ
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ಈಗಾಗಲೇ ಬಸ್, ಮೆಟ್ರೊ ಪ್ರಯಾಣ ದರ ಏರಿಕೆಯಾಗಿ ಬೆಂಗಳೂರಿಗರು ಬವಣೆ ಪಡುತ್ತಿದ್ದಾರೆ. ಅದರ ನಡುವೆ ಕಾಫಿ ದರ ಏರಿಕೆ...
TATA WPL 2025: ಆರ್ ಸಿಬಿ ಹುಡುಗರ ಟೀಂಗೆ ಎಬಿಡಿ ಬದಲು ರಿಚಾ ಘೋಷ್ ರನ್ನು ಹಾಕ್ರೋ
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ಡಬ್ಲ್ಯುಪಿಎಲ್ ನಲ್ಲಿ ಫಿನಿಶರ್ ಆಗಿ ಆರ್ ಸಿಬಿ ಪರ ಮಿಂಚುತ್ತಿರುವ ರಿಚಾ ಘೋಷ್ ರನ್ನು ಹುಡುಗರ ಟೀಂನಲ್ಲಿ ಆಡಿಸಿ...
ದಶಕದ ಹಿಂದೆ ಗೇಟ್ ಪಡೆದಿದ್ದ ಚಿತ್ರ ರೀ ರಿಲೀಸ್: ಅಭಿಮಾನಕ್ಕೆ ಧನ್ಯ ಎಂದ ಹರ್ಷವರ್ಧನ್ ರಾಣೆ
ಮಂಗಳವಾರ, 18 ಫೆಬ್ರವರಿ 2025
ಮುಂಬೈ: 10 ವರ್ಷಗಳ ಹಿಂದೆ ಥಿಯೇಟರ್ನಲ್ಲಿ ಗೇಟ್ ಪಾಸ್ ಪಡೆದಿದ್ದ ಸನಮ್ ತೇರಿ ಕಸಮ್ ಸಿನಿಮಾ ಇದೀಗ ರೀ ರಿಲೀಸ್ ಆಗಿ ಬಾಲಿವುಡ್...
ಸಿದ್ದರಾಮಯ್ಯ ಈಗ ಅನುಭವಿ ಅಲ್ಲ, ಅಸಹಾಯಕ ಮುಖ್ಯಮಂತ್ರಿ: ಛಲವಾದಿ ನಾರಾಯಣಸ್ವಾಮಿ
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಅಭಿವೃದ್ಧಿಶೂನ್ಯತೆ ಮತ್ತು ಒಳಜಗಳ- ಕಚ್ಚಾಟಗಳ ಕಾರಣಕ್ಕೆ ಪ್ರಚಾರದಲ್ಲಿದೆ ಎಂದು...
ದುಡ್ಡಿಲ್ಲ, ಶಿಕ್ಷಕರಿಗೆ ಸಂಬಳವೇ ಆಗಿಲ್ಲ: ಬಿವೈ ವಿಜಯೇಂದ್ರ
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ಮಕ್ಕಳ ಭವಿಷ್ಯ ರೂಪಿಸಬೇಕಾದ ರಾಜ್ಯ ಸರಕಾರವು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೊತೆ ಚೆಲ್ಲಾಟ ಆಡುತ್ತಿದೆ;...
4 ವರ್ಷದ ಮಗಳು ಬಿಡಿಸಿದ ಚಿತ್ರದಿಂದ ಬಯಲಾಯಿತು ತಾಯಿಯ ಮರ್ಡರ್ ರಹಸ್ಯ
ಮಂಗಳವಾರ, 18 ಫೆಬ್ರವರಿ 2025
ಲಕ್ನೋ: ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ 27 ವರ್ಷದ ಮಹಿಳೆಯೊಬ್ಬರು ಮೃತದೇಹ ಅನುಮಾನಸ್ಪದವಾಗಿ ಆತ್ಮಹತ್ಯೆ...
ಮೊಮ್ಮಗಳ ಜತೆ ಪುಟಾಣಿ ಬೈಕ್ ಏರಿದ ಜಮೀರ್ ಅಹ್ಮದ್, ಸಚಿವರ ಜಾಲಿ ರೈಡ್ ವಿಡಿಯೋ ಇಲ್ಲಿದೆ
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ರಾಜಕೀಯ ಜಂಜಾಟಕ್ಕೆ ಬ್ರೇಕ್ ನೀಡಿ ಸಚಿವ ಜಮೀರ್ ಅಹ್ಮದ್ ಅವರು ತಮ್ಮ ಮೊಮ್ಮಗಳ ಜತೆ ಜಾಲಿ ರೈಡ್ ಮಾಡಿದ್ದಾರೆ. ಪುಟಾಣಿ...
ಖ್ಯಾತ ನಟ ಮೋಹನ್ ಬಾಬು ಪುತ್ರ ಮಂಚು ಮನೋಜ್ ಬಂಧನ, ಕಾರಣ ಹೀಗಿದೆ
ಮಂಗಳವಾರ, 18 ಫೆಬ್ರವರಿ 2025
ಆಂಧ್ರಪ್ರದೇಶ: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಮೋಹನ್ ಬಾಬು ಅವರ ಪುತ್ರ ಮಂಚು ಮನೋಜ್ ಅವರನ್ನು ತಿರುಪತಿ ಪೊಲೀಸರು...
ಶೋಷಿತರ, ದಲಿತ ಸಮಯದಾಯಗಳ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ಶೋಷಿತರ, ದಲಿತ ಸಮಯದಾಯಗಳ ಬೇಡಿಕೆಗಳನ್ನು ನಾನು ಮುಖ್ಯಮಂತ್ರಿ ಆದ ಬಳಿಕ ನಿರಂತರವಾಗಿ ಈಡೇರಿಸುತ್ತಲೇ ಇದ್ದೇನೆ....
ನಿಮ್ಮ ಆಹಾರದಲ್ಲಿ ಇದು ಇದ್ದರೆ ಹೀಮೋಗ್ಲೋಬಿನ್ ಸಮಸ್ಯೆಗೆ ಸಿಗುತ್ತೆ ಮುಕ್ತಿ
ಮಂಗಳವಾರ, 18 ಫೆಬ್ರವರಿ 2025
ಹಿಮೋಗ್ಲೋಬಿನ್ನಲ್ಲಿ ಏರುಪೇರದಾಗ ದೇಹದಲ್ಲಿ ಅನೇಕ ಅನಾರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆಯಾಸ, ಉಸಿರಾಟದ ತೊಂದರೆ,...
ಕುಂಭಮೇಳದ ನೀರನ್ನೂ ಯಾರೂ ಕುಡಿಯಬೇಡಿ: ಮಲ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದ ವೈದ್ಯರು
ಮಂಗಳವಾರ, 18 ಫೆಬ್ರವರಿ 2025
ಪ್ರಯಾಗರಾಜ್: ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಪ್ರತಿನಿತ್ಯ ಕೋಟ್ಯಂತರ ಭಕ್ತರು ಬಂದು ತ್ರಿವೇಣಿ ಸಂಗಮದಲ್ಲಿ...
ಮೃತ್ಯುಕುಂಭವಾದ ಮಹಾಕುಂಭ: ಮೋದಿ, ಯೋಗಿ ಸರ್ಕಾರಗಳ ಕಿವಿಹಿಂಡಿದ ಮಮತಾ ಬ್ಯಾನರ್ಜಿ
ಮಂಗಳವಾರ, 18 ಫೆಬ್ರವರಿ 2025
ಕೋಲ್ಕತ್ತಾ: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ನಿರ್ವಹಣೆ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ...
ರಾಜಣ್ಣ-ಡಿಕೆಶಿ ಮಾತಿನ ಯುದ್ಧಗೆ ಸಿಎಂ ಎಂಟ್ರಿ: ಹೈಕಮಾಂಡ್ನತ್ತ ಬೊಟ್ಟು ಮಾಡಿದ ಸಿದ್ದರಾಮಯ್ಯ
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ವಾಕ್ಸಮರ ಜೋರಾಗಿದೆ. ಇದೀಗ...
ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾದ ಎಂಟು ಬಲಿಷ್ಠ ತಂಡಗಳು: ನಾಳೆಯಿಂದ ಹೈವೋಲ್ಟೇಜ್ ಪಂದ್ಯಗಳು
ಮಂಗಳವಾರ, 18 ಫೆಬ್ರವರಿ 2025
ಲಾಹೋರ್: ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ನಾಳೆ ಚಾಲನೆ ದೊರೆಯಲಿದೆ. ಬುಧವಾರ...
ಬಿ-ಖಾತಾ ಅಭಿಯಾನ ರಾಜ್ಯಕ್ಕೆ ವಿಸ್ತರಣೆ: ಸರ್ಕಾರಕ್ಕೆ ಬೊಕ್ಕಸಕ್ಕೆ ₹4 ಸಾವಿರ ಕೋಟಿ ಆದಾಯ ನಿರೀಕ್ಷೆ
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದ ಬಿ-ಖಾತಾ ಅಭಿಯಾನವನ್ನು ಈಗ ರಾಜ್ಯ ಸರ್ಕಾರವು ರಾಜ್ಯದಾದ್ಯಂತ...
ವಿಜಯೇಂದ್ರರನ್ನು ಕೆಳಗಿಳಿಸಿ, ಸಮರ್ಥರಿಗೆ ಜವಾಬ್ದಾರಿ ನೀಡಿ: ನೋಟಿಸ್ಗೆ ಯತ್ನಾಳ್ ಖಡಕ್ ಉತ್ತರ
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ವ್ಯಕ್ತಿಗತ ಹಾಗೂ ಗುಂಪುಗಾರಿಕೆ ಮಾಡ್ತಿದ್ದಾರೆ. ಇದರಿಂದ...
ಕಷ್ಟದಲ್ಲಿದ್ದಾಗ ಬೆಂಬಲವಾಗಿ ನಿಂತ ನಿಷ್ಕಲ್ಮಶ ಹೃದಯಗಳಿಗೆ ಚಿರಋಣಿ: ನಿಮ್ಮ ದಾಸ ದರ್ಶನ್
ಮಂಗಳವಾರ, 18 ಫೆಬ್ರವರಿ 2025
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾನುವಾರ 48ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಪ್ರತಿವರ್ಷ ಅಭಿಮಾನಿಗಳ...
ಮುಂದಿನ ಸುದ್ದಿ
Author||Webdunia Hindi Page 2
Show comments