Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಲ್ಲಿ ಈ ವಾರ ಸ್ಪರ್ಧಿಗಳಿಗೆ ಸರ್ಪ್ರೈಸ್?!

ಬಿಗ್ ಬಾಸ್ ಮನೆಯಲ್ಲಿ ಈ ವಾರ ಸ್ಪರ್ಧಿಗಳಿಗೆ ಸರ್ಪ್ರೈಸ್?!
ಬೆಂಗಳೂರು , ಶನಿವಾರ, 11 ಜನವರಿ 2020 (09:04 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಮತ್ತೊಂದು ಎಲಿಮಿನೇಷನ್ ವೀಕ್ ಬಂದಿದೆ. ಇಂದು ಮತ್ತು ನಾಳೆ ನಡೆಯಲಿರುವ ಕಿಚ್ಚನ ಜತೆಗಿನ ಮಾತುಕತೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಸರ್ಪ್ರೈಸ್ ಕಾದಿದೆ ಎನ್ನಬಹುದು.


ಈ ವಾರ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದರೂ ವೋಟಿಂಗ್ ಇರಲಿಲ್ಲ. ಇದು ನೋ ಎಲಿಮಿನೇಷನ್ ವೀಕ್ ಎಂದು ಕಿಚ್ಚ ಕಳೆದ ವಾರವೇ ಹೇಳಿದ್ದರು. ಆದರೆ ಈ ವಿಚಾರವನ್ನು ಸ್ಪರ್ಧಿಗಳಿಗೆ ತಿಳಿಸಿರಲಿಲ್ಲ.

ಹೀಗಾಗಿ ಈ ವಾರ ಮನೆಯ ಸದಸ್ಯರಿಗೆ ಅಚ್ಚರಿ ಕಾದಿದೆ. ಅದರ ಜತೆಗೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಇದ್ದರೂ ಇರಬಹುದು. ಹೀಗಾಗಿ ಅಚ್ಚರಿಯ ಜತೆಗೆ ಶಾಕ್ ಕೂಡಾ ಕಾದಿದೆ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಸರಿಲೇರು ನೀಕೆವ್ವರು ಬಿಡುಗಡೆಗೂ ಮೊದಲೇ ಖ್ಯಾತ ನಟಿಯಿಂದ ಸಿಕ್ತು ರಶ್ಮಿಕಾ ಮಂದಣ್ಣಗೆ ಬಿಗ್ ಕಾಂಪ್ಲಿಮೆಂಟ್!