Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ನಿಂದ ಈ ವಾರ ಎಲಿಮಿನೇಟ್ ಆಗಿದ್ದು ಯಾರು ಗೊತ್ತೇ?

ಬಿಗ್ ಬಾಸ್ ನಿಂದ ಈ ವಾರ ಎಲಿಮಿನೇಟ್ ಆಗಿದ್ದು ಯಾರು ಗೊತ್ತೇ?
ಬೆಂಗಳೂರು , ಸೋಮವಾರ, 6 ಜನವರಿ 2020 (09:10 IST)
ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನಿಂದ ಮತ್ತೊಂದು ಎಲಿಮಿನೇಷನ್ ನಡೆದಿದ್ದು ಈ ವಾರ ಮನೆಯಿಂದ ಹೊರಬಿದ್ದವರು ಬೇರೆ ಯಾರೂ ಅಲ್ಲ.


ಮನೆಯವರ ಬಳಿ ಗೊಂಬೆ ಎಂದೇ ಕರೆಯಿಸಿಕೊಳ್ಳುವ ಚಂದನಾ. ಎಲ್ಲರಿಗಿಂತ ಚಿಕ್ಕವಳು ಎಂಬ ಕಾರಣಕ್ಕೆ ಮನೆಯ ಸದಸ್ಯರ ಪಾಲಿಗೆ ಮುದ್ದು ಗೊಂಬೆಯಾಗಿದ್ದ ಚಂದನಾ ಈ ವಾರ ಎಲಿಮಿನೇಟ್ ಆಗಿದ್ದಾರೆ.

ಚಂದನಾ ಎಲಿಮಿನೇಟ್ ಆಗಿದ್ದು ಅವರ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಇದು ನಿಜಕ್ಕೂ ಬಿಗ್ ಶಾಕ್ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ನಂ.1 ಧಾರವಾಹಿ ಜೊತೆ ಜೊತೆಯಲಿಗೆ ಮತ್ತೊಂದು ಗರಿಮೆ