Select Your Language

Notifications

webdunia
webdunia
webdunia
webdunia

ಸರಿಲೇರು ನೀಕೆವ್ವರು ಬಿಡುಗಡೆಗೂ ಮೊದಲೇ ಖ್ಯಾತ ನಟಿಯಿಂದ ಸಿಕ್ತು ರಶ್ಮಿಕಾ ಮಂದಣ್ಣಗೆ ಬಿಗ್ ಕಾಂಪ್ಲಿಮೆಂಟ್!

ಸರಿಲೇರು ನೀಕೆವ್ವರು ಬಿಡುಗಡೆಗೂ ಮೊದಲೇ ಖ್ಯಾತ ನಟಿಯಿಂದ ಸಿಕ್ತು ರಶ್ಮಿಕಾ ಮಂದಣ್ಣಗೆ ಬಿಗ್ ಕಾಂಪ್ಲಿಮೆಂಟ್!
ಹೈದರಾಬಾದ್ , ಶನಿವಾರ, 11 ಜನವರಿ 2020 (09:01 IST)
ಹೈದರಾಬಾದ್: ಪ್ರಿನ್ಸ್ ಮಹೇಶ‍್ ಬಾಬು ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ಇಂದು ಬಿಡುಗಡೆಯಾಗುತ್ತಿದ್ದು, ಇದಕ್ಕೂ ಮೊದಲೇ ನಟಿ ರಶ್ಮಿಕಾಗೆ ಖ್ಯಾತ ನಟಿಯಿಂದ ಬಿಗ್ ಕಾಂಪ್ಲಿಮೆಂಟ್ ಸಿಕ್ಕಿದೆ.


ರಶ್ಮಿಕಾ ಈ ಸಿನಿಮಾದಲ್ಲಿ ಬಬ್ಲಿ, ತುಂಟಾಟದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನಲ್ಲಿ ರಶ್ಮಿಕಾ ಅಭಿನಯ ನೋಡಿ ಮೆಚ್ಚಿಕೊಂಡಿರುವ ನಟಿ ಮಾಲಾಶ್ರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ನೋಡಲು ಕಾತುರಳಾಗಿರುವುದಾಗಿ ಹೇಳಿದ್ದಾರೆ. ಮಾಲಾಶ್ರೀಯಿಂದ ಸಿಕ್ಕಿರುವ ಕಾಂಪ್ಲಿಮೆಂಟ್ ನಿಂದ ಉಬ್ಬಿರುವ ರಶ್ಮಿಕಾ ಧನ್ಯವಾದ ಸಲ್ಲಿಸಿದ್ದಾರೆ.

ಇಂದು ಸಿನಿಮಾ ತೆರೆಗೆ ಬರಲಿದ್ದು, ಮಹೇಶ್ ಬಾಬು ಆಕ್ಷನ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅಂತೂ ಬರಪೂರ ಮನರಂಜನೆ ಗ್ಯಾರಂಟಿ.

Share this Story:

Follow Webdunia kannada

ಮುಂದಿನ ಸುದ್ದಿ

2018 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರ ಲಿಸ್ಟ್