Select Your Language

Notifications

webdunia
webdunia
webdunia
webdunia

ಚಾಂಪಿಯನ್ ನೊವಾಕ್ ಜೊಕೊವಿಕ್ ಗೆ ಕೆಜಿಎಫ್ 2 ಶೈಲಿಯಲ್ಲಿ ವಿಶ್ ಮಾಡಿದ ವಿಂಬಲ್ಡನ್

ಚಾಂಪಿಯನ್ ನೊವಾಕ್ ಜೊಕೊವಿಕ್ ಗೆ ಕೆಜಿಎಫ್ 2 ಶೈಲಿಯಲ್ಲಿ ವಿಶ್ ಮಾಡಿದ ವಿಂಬಲ್ಡನ್
ನವದೆಹಲಿ , ಮಂಗಳವಾರ, 12 ಜುಲೈ 2022 (15:52 IST)
ನವದೆಹಲಿ: ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ ಗೆದ್ದ ನೊವಾಕ್ ಜೊಕೊವಿಕ್ ಗೆ ವಿಂಬಲ್ಡನ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪುಟದಲ್ಲಿ ಕೆಜಿಎಫ್ 2 ಶೈಲಿಯಲ್ಲಿ ವಿಶ್ ಮಾಡಿದೆ.

ಕೆಜಿಎಫ್ 2 ಸಿನಿಮಾದ ವಯಲೆನ್ಸ್ ಡೈಲಾಗ್ ಜನಪ್ರಿಯವಾಗಿತ್ತು. ಇದೇ ಧಾಟಿಯಲ್ಲಿ ಹಲವರು ತಮ್ಮದೇ ರೀತಿಯಲ್ಲಿ ಡೈಲಾಗ್ ಹೇಳಿಕೊಳ್ಳುತ್ತಿದ್ದಾರೆ.

ಇದೀಗ ವಿಂಬಲ್ಡನ್ ಸಂಸ್ಥೆ ಜೊಕೊವಿಕ್ ಗೆ ವಯಲೆನ್ಸ್ ಡೈಲಾಗ್ ಶೈಲಿಯಲ್ಲೇ ವಿಶ್ ಮಾಡಿದ್ದು, ‘ಟ್ರೋಫೀಸ್ ಟ್ರೋಫೀಸ್ ಟ್ರೋಫೀಸ್, ಐ ಲೈಕ್ ಟ್ರೋಫೀಸ್ ಆಂಡ್ ಟ್ರೋಫೀಸ್ ಲೈಕ್ಸ್ ಮಿ. ಐ ಕಾಂಟ್ ಅವಾಯ್ಡ್’ ಎಂದು ವಿಭಿನ್ನವಾಗಿ ಹಾರೈಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗೆ ಗಾಯ: ಇಂದು ಆಡುವುದು ಅನುಮಾನ