Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಕತೆಯನ್ನೇ ಹೋಲುತ್ತದಂತೆ ಪುಷ್ಪ 2 ಕತೆ!

ಕೆಜಿಎಫ್ 2 ಕತೆಯನ್ನೇ ಹೋಲುತ್ತದಂತೆ ಪುಷ್ಪ 2 ಕತೆ!
ಹೈದರಾಬಾದ್ , ಮಂಗಳವಾರ, 21 ಜೂನ್ 2022 (08:20 IST)
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ 2 ಸಿನಿಮಾ ಕತೆ ಈಗ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ.
 

ಇದೀಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಪುಷ್ಪ 2 ಕತೆ ಕೆಜಿಎಫ್ 2 ಕತೆಯನ್ನೇ ಹೋಲುತ್ತದೆ ಎನ್ನಲಾಗಿದೆ. ಕೆಜಿಎಫ್ 2 ನಲ್ಲಿದ್ದಂತೆ ಪುಷ್ಪ 2 ನಲ್ಲೂ ಅಲ್ಲು ಅರ್ಜುನ್ ವಿದೇಶಕ್ಕೆ ಹೋಗಿಬರಲಿದ್ದಾರಂತೆ.

ಕೆಜಿಎಫ್ 2 ಸಿನಿಮಾ ಯಶಸ್ಸಿನ ಬಳಿಕ ಪುಷ್ಪ 2 ಕತೆಗಾರರು ಕತೆಯಲ್ಲಿ ತಿದ್ದುಪಡಿ ಮಾಡಿದ್ದರು. ಪುಷ್ಪ 2 ನಲ್ಲೂ ನಾಯಕಿ ಕೊಲೆಯಾಗುವ ಸನ್ನಿವೇಶವಿದೆ ಎನ್ನಲಾಗುತ್ತಿದೆ. ಹೀಗಾಗಿ ಪುಷ್ಪ 2 ಕತೆಯೂ ಕೆಜಿಎಫ್ 2 ಕತೆಯನ್ನೇ ಹೋಲಲಿದೆ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಡ ಮಕ್ಕಳಿಗೆ ರಿಯಲ್ ಹೀರೋ ಆದ ‘ದೊರೆಸಾನಿ’ ಹೀರೋ ಪೃಥ್ವಿರಾಜ್