Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಟಿವಿಗೆ ಬರಲಿದೆ ಕೆಜಿಎಫ್ 2 ಸಿನಿಮಾ

ಸದ್ಯದಲ್ಲೇ ಟಿವಿಗೆ ಬರಲಿದೆ ಕೆಜಿಎಫ್ 2 ಸಿನಿಮಾ
ಬೆಂಗಳೂರು , ಶುಕ್ರವಾರ, 1 ಜುಲೈ 2022 (16:16 IST)
ಬೆಂಗಳೂರು: 2022 ರಲ್ಲಿ ಬಾಕ್ಸ್ ಆಫೀಸ್ ನ ಸುಲ್ತಾನ್ ಆಗಿ ಮೆರೆದ ಕನ್ನಡ ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಈಗ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಕೆಜಿಎಫ್ 2 ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಿ 1100 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿತ್ತು.

ಈ ಸಿನಿಮಾದ ಟಿವಿ ರೈಟ್ಸ್ ಜೀ ನೆಟ್ ವರ್ಕ್ಸ್ ಗೆ ಮಾರಾಟವಾಗಿತ್ತು. ಇದೀಗ ಜೀ ತೆಲುಗು ವಾಹಿನಿ ಕೆಜಿಎಫ್ 2 ಸಿನಿಮಾವನ್ನು ಪ್ರಸಾರ ಮಾಡಲು ಮುಂದಾಗಿದೆ. ಸದ್ಯದಲ್ಲೇ ಕೆಜಿಎಫ್ 2 ತೆಲುಗು ಅವತರಣಿಕೆ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗೆ ಸಮಾಧಾನಿಸಲು ಹೋಗಿ ಜೂ.ಎನ್ ಟಿಆರ್ ಫೋನ್ ನಂಬರ್ ಲೀಕ್