Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ರೊಮ್ಯಾಂಟಿಕ್ ಹಾಡಿನ ಉಡುಗೊರೆ

ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ರೊಮ್ಯಾಂಟಿಕ್ ಹಾಡಿನ ಉಡುಗೊರೆ
ಬೆಂಗಳೂರು , ಶುಕ್ರವಾರ, 1 ಜುಲೈ 2022 (09:50 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಗೆ ನಾಳೆ ಜನ್ಮದಿನದ ಸಂಭ್ರಮ. ಆದರೆ ಗಣೇಶ್ ಈ ಬಾರಿಯೂ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿಲ್ಲ.

ಈಗಾಗಲೇ ತಾನು ಈ ದಿನ ಮನೆಯಲ್ಲಿರಲ್ಲ. ಮನೆ ಹತ್ರ ಬರಬೇಡಿ ಎಂದು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.

ಆದರೆ ಅವರ ಅಭಿಮಾನಿಗಳಿಗೆ ನಿರಾಸೆಯಾಗದಿರಲು ಗಾಳಿಪಟ 2 ಸಿನಿಮಾ ತಂಡ ವಿಶೇಷ ಉಡುಗೊರೆ ಕೊಡಲು ಮುಂದಾಗಿದೆ. ಗಾಳಿಪಟ 2 ಸಿನಿಮಾದ ‘ನಾನಾಡದ ಮಾತೆಲ್ಲವ ಎಂಬ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದು ಗೋಲ್ಡನ್ ಅಭಿಮಾನಿಗಳಿಗೆ ಸಖತ್ ಸುದ್ದಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಯ್ಯ ಲಾಲ್ ಹತ್ಯೆ ಪ್ರಕರಣ: ಹಿಂದೂಗಳ ಜೀವಕ್ಕೂ ಬೆಲೆಯಿದೆ ಎಂದ ನಟಿ ಪ್ರಣೀತಾ ಸುಭಾಷ್