Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಬೆಡಗಿ ಜೊತೆ ಉಪೇಂದ್ರ ರೊಮ್ಯಾನ್ಸ್

ಕೆಜಿಎಫ್ 2 ಬೆಡಗಿ ಜೊತೆ ಉಪೇಂದ್ರ ರೊಮ್ಯಾನ್ಸ್
ಬೆಂಗಳೂರು , ಭಾನುವಾರ, 3 ಜುಲೈ 2022 (09:00 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಯು ಐ ಸಿನಿಮಾಗೆ ಕೆಜಿಎಫ್ 2 ಬೆಡಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಶ್ರೀನಿಧಿ ಶೆಟ್ಟಿ ನಾಯಕಿ ಎಂಬ ಸುದ್ದಿ ಹರಿದಾಡುತ್ತಿತ್ತು. ಅದೀಗ ಖಚಿತವಾಗಿದೆ. ಕೆಜಿಎಫ್ 2 ಬಳಿಕ ಶ್ರೀನಿಧಿ ಶೆಟ್ಟಿ ಅಭಿನಯಿಸುತ್ತಿರುವ ಸಿನಿಮಾ ಯಾವುದಾಗಿರಬಹುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಪ್ರಶ್ನೆಗಳಿತ್ತು.

ಕೆಜಿಎಫ್ ಸಿನಿಮಾ ಬಳಿಕ ತಮಿಳು, ತೆಲುಗಿನಲ್ಲೂ ಶ್ರೀನಿಧಿ ಶೆಟ್ಟಿಗೆ ಬೇಡಿಕೆಯಿತ್ತು. ಇದೀಗ ಕನ್ನಡ ಸಿನಿಮಾಗೆ ಮತ್ತೆ ನಾಯಕಿಯಾಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಬಾರಿ ಬೆಲೆ ಕಾರು ಖರೀದಿಸಿದ ರಿಷಬ್ ಶೆಟ್ಟಿ