Select Your Language

Notifications

webdunia
webdunia
webdunia
webdunia

ದುಬಾರಿ ಬೆಲೆ ಕಾರು ಖರೀದಿಸಿದ ರಿಷಬ್ ಶೆಟ್ಟಿ

ದುಬಾರಿ ಬೆಲೆ ಕಾರು ಖರೀದಿಸಿದ ರಿಷಬ್ ಶೆಟ್ಟಿ
ಬೆಂಗಳೂರು , ಭಾನುವಾರ, 3 ಜುಲೈ 2022 (08:30 IST)
ಬೆಂಗಳೂರು: ಹರಿಕತೆ ಅಲ್ಲ ಗಿರಿಕತೆ ಯಶಸ್ಸಿನ ಖುಷಿಯಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗ ದುಬಾರಿ ಬೆಲೆಯ ಕಾರು ಖರೀದಿಸಿದ್ದಾರೆ.

ರಿಷಬ್ ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ನೆಲೆಯೂರಿರುವ ಕಲಾವಿದ. ಈಗಾಗಲೇ ನಿರ್ಮಾಣ, ನಿರ್ದೇಶನ, ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವರ್ಷ ಅವರ ಮತ್ತಷ್ಟು ಸಿನಿಮಾಗಳು ಹೊರಬರಲು ರೆಡಿಯಾಗಿವೆ.

ಇದರ ಬೆನ್ನಲ್ಲೇ ರಿಷಬ್ ಆಡಿ ಕ್ಯು 7 ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಕೋಟಿ ಬೆಲೆಯ ಈ ದುಬಾರಿ ಕಾರಿನ ಜೊತೆಗೆ ರಿಷಬ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಟ್ಟೆಯೇ ಇಲ್ಲದೆ ವಿಜಯ್ ದೇವರಕೊಂಡ ಪೋಸ್: ರಶ್ಮಿಕಾ ಮಂದಣ್ಣ ರಿಯಾಕ್ಷನ್ ಏನು ಗೊತ್ತಾ?