Select Your Language

Notifications

webdunia
webdunia
webdunia
webdunia

ತೋತಾಪುರಿ ರಿಲೀಸ್ ಡೇಟ್ ಬಹಿರಂಗ

ತೋತಾಪುರಿ ರಿಲೀಸ್ ಡೇಟ್ ಬಹಿರಂಗ
ಬೆಂಗಳೂರು , ಶನಿವಾರ, 2 ಜುಲೈ 2022 (09:40 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ನಾಯಕರಾಗಿರುವ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ತೋತಾಪುರಿ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದೆ.

ಈ ಸಿನಿಮಾ ಬಗ್ಗೆ ಜಗ್ಗೇಶ್ ಅಭಿಮಾನಿಗಳಲ್ಲಿ ತೀವ್ರ ನಿರೀಕ್ಷೆಯಿದೆ. ಈ ಮೊದಲು ಮಠ ಸಿನಿಮಾ ಮಾಡಿದ್ದ ವಿಜಯ್ ಪ್ರಸಾದ್ ಜೊತೆಗೆ ಜಗ್ಗೇಶ್ ಈ ಸಿನಿಮಾ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾ ಬಾಗ್ಲು ತೆಗಿ ಮೇರಿ ಜಾನ್ ಎಂಬ ಹಾಡು ಭರ್ಜರಿ ಹಿಟ್ ಆಗಿತ್ತು.

ಇದೀಗ ದಸರಾ ಹಬ್ಬಕ್ಕೆ ಅಂದರೆ ಸೆಪ್ಟೆಂಬರ್ 30 ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ಇದು ಜಗ್ಗೇಶ್ ಸಿನಿಮಾ ಜೀವನದಲ್ಲಿ ಮತ್ತೊಂದು ಮೈಲಿಗಲ್ಲಿನ ಸಿನಿಮಾವಾಗಲಿದೆ ಎಂದೇ ನಂಬಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ಆಚರಿಸಿಕೊಳ್ಳದಿರಲು ಪ್ರಜ್ವಲ್ ದೇವರಾಜ್ ಕೊಟ್ಟ ಕಾರಣ ನೋಡಿ ಅಭಿಮಾನಿಗಳು ಭಾವುಕ