Select Your Language

Notifications

webdunia
webdunia
webdunia
webdunia

ಭೈರಾಗಿ ಯಶಸ್ಸಿಗೆ ಲೈವ್ ಬಂದು ಧನ್ಯವಾದ ಸಲ್ಲಿಸಿದ ಶಿವರಾಜ್ ಕುಮಾರ್

ಭೈರಾಗಿ ಯಶಸ್ಸಿಗೆ ಲೈವ್ ಬಂದು ಧನ್ಯವಾದ ಸಲ್ಲಿಸಿದ ಶಿವರಾಜ್ ಕುಮಾರ್
ಬೆಂಗಳೂರು , ಶನಿವಾರ, 2 ಜುಲೈ 2022 (09:50 IST)
ಬೆಂಗಳೂರು: ನಿನ್ನೆಯಷ್ಟೇ ರಾಜ್ಯಾದ್ಯಂತ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿರುವ ಭೈರಾಗಿ ಸಿನಿಮಾಗೆ ಓಪನಿಂಗ್ ನಲ್ಲೇ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

ಮೊದಲ ದಿನ ಚಿತ್ರ ನೋಡಿದವರು ಶಿವಣ‍್ಣ ಅಭಿನಯವನ್ನು ಕೊಂಡಾಡಿದ್ದಾರೆ. ಈ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಶಿವಣ್ಣ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇನ್ ಸ್ಟಾಗ್ರಾಂ ಮೂಲಕ ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡಿರುವ ಶಿವರಾಜ್ ಕುಮಾರ್, ನಿಮ್ಮ ಪ್ರೋತ್ಸಾಹ, ಪ್ರತಿಕ್ರಿಯೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೋತಾಪುರಿ ರಿಲೀಸ್ ಡೇಟ್ ಬಹಿರಂಗ