Select Your Language

Notifications

webdunia
webdunia
webdunia
webdunia

ಕನ್ನಡ ಕಿರುತೆರೆಯಲ್ಲಿ ಕೆಜಿಎಫ್ 2 ಪ್ರಸಾರಕ್ಕೆ ರೆಡಿ

ಕನ್ನಡ ಕಿರುತೆರೆಯಲ್ಲಿ ಕೆಜಿಎಫ್ 2 ಪ್ರಸಾರಕ್ಕೆ ರೆಡಿ
ಬೆಂಗಳೂರು , ಭಾನುವಾರ, 10 ಜುಲೈ 2022 (08:30 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಾವಿರ ಕೋಟಿಯ ಸರದಾರ ಕೆಜಿಎಫ್ 2 ಸಿನಿಮಾ ಕನ್ನಡ ಕಿರುತೆರೆಯಲ್ಲಿ ಬರಲು ರೆಡಿಯಾಗಿದೆ.

ಕೆಜಿಎಫ್ 2 ಸಿನಿಮಾ ತೆಲುಗು ವಾಹಿನಿಯಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿರುವುದಾಗಿ ಪ್ರಕಟಣೆಯಾಗಿತ್ತು. ಇದೀಗ ಕನ್ನಡದಲ್ಲೂ ಸದ್ಯದಲ್ಲೇ ಪ್ರಸಾರವಾಗಲಿರುವುದಾಗಿ ಪ್ರಕಟಣೆಯಾಗುತ್ತಿದೆ.

ಸದ್ಯದಲ್ಲೇ ವರ ಮಹಾಲಕ್ಷ್ಮಿ ಹಬ್ಬವಿದ್ದು, ಹಬ್ಬದ ವೇಳೆ ಕೆಜಿಎಫ್ 2 ಕಿರುತೆರೆಯಲ್ಲಿ ಪ್ರಸಾರವಾಗುವ ಸಾಧ‍್ಯತೆಯಿದೆ. ಅದಕ್ಕೂ ಮೊದಲೇ ಪ್ರಸಾರವಾದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಡಾಲಿ ಧನಂಜಯ್-ರಮ್ಯಾ ಜೊತೆಗಿರುವ ಫೋಟೋ ವೈರಲ್: ಒಟ್ಟಿಗೆ ನಟಿಸ್ತಾರಾ ಸ್ನೇಹಿತರು?