Select Your Language

Notifications

webdunia
webdunia
webdunia
webdunia

ಡಿಲೀಟ್ ಮಾಡಿದ್ದ ದೃಶ್ಯವನ್ನು ಹೊರಬಿಟ್ಟ 777 ಚಾರ್ಲಿ ಸಿನಿಮಾ ತಂಡ

ಡಿಲೀಟ್ ಮಾಡಿದ್ದ ದೃಶ್ಯವನ್ನು ಹೊರಬಿಟ್ಟ 777 ಚಾರ್ಲಿ ಸಿನಿಮಾ ತಂಡ
ಬೆಂಗಳೂರು , ಶನಿವಾರ, 9 ಜುಲೈ 2022 (17:16 IST)
ಬೆಂಗಳೂರು: ಇತ್ತೀಚೆಗೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದ 777 ಚಾರ್ಲಿ ಸಿನಿಮಾದ ಡಿಲೀಟೆಡ್ ದೃಶ್ಯವೊಂದನ್ನು ಚಿತ್ರತಂಡ ಇದೀಗ ಹೊರಬಿಟ್ಟಿದೆ.

ಆರ್ದ್ರಿಕಾ ಬರ್ತ್ ಡೇ ಸೆಲೆಬ್ರೇಷನ್ ದೃಶ್ಯವನ್ನು ಚಿತ್ರದಲ್ಲಿ ಡಿಲೀಟ್ ಮಾಡಲಾಗಿತ್ತು. ಈಗ ಅಭಿಮಾನಿಗಳಿಗಾಗಿ ಈ ಎರಡು ನಿಮಿಷದ ವಿಡಿಯೋವನ್ನು ಹೊರಬಿಡಲಾಗಿದೆ. ಇಲ್ಲಿ ಧರ್ಮ, ಚಾರ್ಲಿ ಆರ್ದ್ರಿಕಾ ಹುಟ್ಟುಹಬ್ಬದ ಪಾರ್ಟಿಗೆ ಬಂದು ಶುಭ ಕೋರುವ ದೃಶ್ಯವಿದೆ.

ಈ ದೃಶ್ಯವನ್ನು ನೋಡಿದ ಜನ ಇಂತಹದ್ದೊಂದು ಸುಂದರ ದೃಶ್ಯವನ್ನು ಡಿಲೀಟ್ ಮಾಡಿದ್ದೇಕೆಂದು ಚಿತ್ರತಂಡವನ್ನು ಪ್ರಶ್ನಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ವಿಶೇಷ ಕೊಡುಗೆ