Select Your Language

Notifications

webdunia
webdunia
webdunia
webdunia

ವಿವಾದಗಳಿಂದಾಗಿ ಎರಡು ದೊಡ್ಡ ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಔಟ್?

ವಿವಾದಗಳಿಂದಾಗಿ ಎರಡು ದೊಡ್ಡ ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಔಟ್?
ಹೈದರಾಬಾದ್ , ಶುಕ್ರವಾರ, 8 ಜುಲೈ 2022 (08:30 IST)
ಹೈದರಾಬಾದ್: ನಟ ನರೇಶ್ ಜೊತೆಗಿನ ಪ್ರೇಮ ಪ್ರಕರಣ ವಿವಾದಿಂದಾಗಿ ನಟಿ ಪವಿತ್ರಾ ಲೋಕೇಶ್ ವೃತ್ತಿ ಜೀವನಕ್ಕೆ ಕಂಟಕ ಎದುರಾಗಿದೆ ಎನ್ನಲಾಗಿದೆ.

ಪವಿತ್ರಾ ಲೋಕೇಶ್ ತೆಲುಗು, ಕನ್ನಡ ಸಿನಿಮಾಗಳಲ್ಲಿ ತಾಯಿ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಈಗ ನರೇಶ್ ಜೊತೆಗಿನ ಸಂಬಂಧದಿಂದಾಗಿ ಅವರ ಬಗ್ಗೆ ಸಾಕಷ್ಟು ನೆಗೆಟಿವ್ ಅಭಿಪ್ರಾಯ ಜನರಿಗೆ ಬಂದಿದೆ.

ಈ ಕಾರಣಕ್ಕೆ ಎರಡು ದೊಡ್ಡ ಸಿನಿಮಾಗಳಲ್ಲಿ ತಾಯಿ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈಗ ಎರಡೂ ಸಿನಿಮಾಗಳಿಂದ ಅವರಿಗೆ ಗೇಟ್ ಪಾಸ್ ನೀಡಲಾಗಿದೆಯಂತೆ. ವೈಯಕ್ತಿಕ ಜೀವನದ ವಿವಾದದಿಂದಾಗಿ ನಟಿಯ ವೃತ್ತಿ ಜೀವನಕ್ಕೆ ಕಂಟಕ ಎದುರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ಭರವಸೆಯ ನಟನಾಗುತ್ತಿದ್ದಾರೆ ನಾಗಭೂಷಣ್