Select Your Language

Notifications

webdunia
webdunia
webdunia
webdunia

ವಿಂಡೋ ಸೀಟ್ ಗಾಗಿ ವಿಜಯ್ ಪ್ರಕಾಶ್-ಅರ್ಜುನ್ ಜನ್ಯಾ ಹಾಡು

ವಿಂಡೋ ಸೀಟ್ ಗಾಗಿ ವಿಜಯ್ ಪ್ರಕಾಶ್-ಅರ್ಜುನ್ ಜನ್ಯಾ ಹಾಡು
ಬೆಂಗಳೂರು , ಗುರುವಾರ, 26 ನವೆಂಬರ್ 2020 (09:56 IST)
ಬೆಂಗಳೂರು: ವಿಂಡೋ ಸೀಟ್ ಸಿನಿಮಾಗಾಗಿ ಮತ್ತೆ ಹಿಟ್ ಜೋಡಿ ಅರ್ಜುನ್ ಜನ್ಯಾ-ವಿಜಯ್ ಪ್ರಕಾಶ್ ಕಾಂಬಿನೇಷನ್ ನಲ್ಲಿ ಹಾಡೊಂದು ಮೂಡಿಬಂದಿದೆ.


ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ನ ‘ಅತಿಚಂದದ’ ಎಂಬ ಹಾಡು ನಾಳೆ 5 ಗಂಟೆಗೆ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ನಿರೂಪ್ ಭಂಡಾರಿ ಅಭಿನಯಿಸಿರುವ ಈ ಸಿನಿಮಾದ ಟೀಸರ್ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯರವರ ಚಿತ್ರದ ಯಶಸ್ಸು ನೊಡಿ ಹೊಟ್ಟೆಯುರಿಸಿಕೊಂಡ ಬಾಲಿವುಡ್ ನ ಪ್ರಸಿದ್ಧ ವ್ಯಕ್ತಿ