Select Your Language

Notifications

webdunia
webdunia
webdunia
webdunia

ಸೈಕಲ್ ರೈಡಿಂಗ್ ಮಾಡುತ್ತಾ ಇದ್ಯಾವ ಜಾಗಕ್ಕೆ ಬಂದುಬಿಟ್ಟರು ಗೋಲ್ಡನ್ ಸ್ಟಾರ್ ಗಣೇಶ್!

ಸೈಕಲ್ ರೈಡಿಂಗ್ ಮಾಡುತ್ತಾ ಇದ್ಯಾವ ಜಾಗಕ್ಕೆ ಬಂದುಬಿಟ್ಟರು ಗೋಲ್ಡನ್ ಸ್ಟಾರ್ ಗಣೇಶ್!
ಬೆಂಗಳೂರು , ಬುಧವಾರ, 25 ನವೆಂಬರ್ 2020 (10:33 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಆಗಾಗ ತಮ್ಮ ಸ್ನೇಹಿತರ ಜತೆ ಸೈಕಲ್ ರೈಡಿಂಗ್ ಮಾಡುವುದು ಅವರ ಅಭಿಮಾನಿಗಳಿಗೆ ಹೊಸದಲ್ಲ. ಇದೀಗ ಗಣೇಶ್ ತಾವು ಸೈಕಲ್ ರೈಡಿಂಗ್ ಮಾಡುತ್ತಾ ತಲುಪಿದ ವಿಶೇಷ ಸ್ಥಳದ ಫೋಟೋವೊಂದನ್ನು ಪ್ರಕಟಿಸಿದ್ದಾರೆ.


ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಯುಗಪುರುಷ’ ಸಿನಿಮಾದಲ್ಲಿ ‘ಕೇಳೀ ಪ್ರೇಮಿಗಳೇ..’ ಎಂಬ ಹಾಡು ಎಲ್ಲರಿಗೂ ಗೊತ್ತಿರುತ್ತದೆ. ಆ ಹಿಟ್ ಹಾಡು ಶೂಟಿಂಗ್ ಆದ ಕಾಡುಮನೆ ಎಸ್ಟೇಟ್ ನ ಅದೇ ಲೊಕೇಷನ್ ನಲ್ಲಿ ಸೈಕಲ್ ಜತೆಗೆ ನಿಂತಿರುವ ಫೋಟೋ ಪ್ರಕಟಿಸಿರುವ ಗಣೇಶ್ ತ್ರಿಬಲ್ ರೈಡಿಂಗ್ ಚಿತ್ರದ ಚಿತ್ರೀಕರಣ ಮಾಡುವಾಗ ಈ ಸ್ಥಳ ನೋಡಿ ಬಾಲ್ಯದಲ್ಲಿ ಯುಗಪುರುಷ ವಿಸಿಪಿಯಲ್ಲಿ ನೋಡಿದ ನೆನಪಾಯ್ತು ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು ಹುಡುಗರ ಹೊಸ ಸಾಹಸಕ್ಕೆ ಪುನೀತ್ ರಾಜಕುಮಾರ್ ಸಾಥ್